Pic credit - Instagram

Rajesh Duggumane

12 Dec 2024

Pic credit - Instagram

Rajesh Duggumane

ಫೈಯರ್ ಲುಕ್​ನಲ್ಲಿ ಬಂದ ಸಂಯುಕ್ತಾ ಹೆಗಡೆ 

ಸಂಯುಕ್ತಾ ಹೆಗಡೆ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. 

ಹೊಸ ಫೋಟೋ 

ಸಂಯುಕ್ತಾ ಹೆಗಡೆ ಅವರು ಬಿಕಿನಿಯಲ್ಲಿ ಗಮನ ಸೆಳೆದಿದ್ದಾರೆ. ಅವರ ಫೋಟೋ ಗಮನ ಸೆಳೆದಿವೆ. 

ಬಿಕಿನಿ 

ಸಂಯುಕ್ತಾ ಹೆಗಡೆ ಅವರು ಆಗಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ. ಅದರ ಫೋಟೋ ಹಂಚಿಕೊಳ್ಳುತ್ತಾರೆ. 

ಸುತ್ತಾಟ 

ಸದ್ಯ ಸಂಯುಕ್ತಾ ಹೆಗಡೆ ಅವರು ವಿದೇಶ ಪ್ರಯಾಣದಲ್ಲಿ ಇದ್ದಾರೆ. ಅವರ ಲುಕ್ ಗಮನ ಸೆಳೆದಿದೆ. 

ವಿದೇಶ 

ಸಂಯುಕ್ತಾ ಹೆಗಡೆ ಕನ್ನಡದ ನಟಿ. ಅವರಿಗೆ, ಬೇಡಿಕೆ ಹೆಚ್ಚಿದೆ. ಅವರ ಗ್ಲಾಮರ್ ಲುಕ್ ಗಮನ ಸೆಳೆದಿದೆ. 

ಕನ್ನಡದ ನಟಿ 

‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಫೇಮಸ್ ಆದವರು ಸಂಯುಕ್ತಾ ಹೆಗಡೆ. 

ಕಿರಿಕ್ ಪಾರ್ಟಿ 

ಸಂಯುಕ್ತಾ ಹೆಗಡೆ ಇತ್ತೀಚೆಗೆ ನಟೆನೆಯಿಂದ ದೂರವೇ ಇದ್ದಾರೆ. 

ಭರ್ಜರಿ ಲುಕ್ 

ತಮ್ಮನ್ನು ತಾವು ಫೈಯರ್ ಬ್ರ್ಯಾಂಡ್ ಎಂದು ಕರೆದುಕೊಂಡ ಚೈತ್ರಾ