Pic credit - Instagram

Rajesh Duggumane

11 Dec 2024

Pic credit - Instagram

Rajesh Duggumane

ತಮ್ಮನ್ನು ತಾವು ಫೈಯರ್ ಬ್ರ್ಯಾಂಡ್ ಎಂದು ಕರೆದುಕೊಂಡ ಚೈತ್ರಾ 

ಕಳೆದ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ. ಆದಾಗ್ಯೂ ಚೈತ್ರಾ ಅವರನ್ನು ಕನ್​ಫೆಷನ್​ ರೂಂನಲ್ಲಿ ಇಡಲಾಗಿತ್ತು. 

ಎಲಿಮಿನೇಷನ್ 

ಚೈತ್ರಾ ಅವರು ಎಲಿಮಿನೇಟ್ ಆಗಿಲ್ಲ. ಈ ಮೂಲಕ ಅವರು ಆಟದಲ್ಲಿ ಸೇವ್ ಆದರು. 

ಎಲಿಮಿನೇಟ್ ಆಗಿಲ್ಲ

ಚೈತ್ರಾ ಅವರು ಅರಚುತ್ತಾ ಕನ್​ಫೆಷನ್ ರೂಂನಿಂದ ಹೊರಕ್ಕೆ ಬಂದಿದ್ದಾರೆ. 

ಅರಚುತ್ತಾ

ಚೈತ್ರಾ ತಮ್ಮನ್ನು ತಾವು ಫೈಯರ್ ಬ್ರ್ಯಾಂಡ್ ಎಂದು ಕರೆದುಕೊಂಡಿದ್ದಾರೆ. ‘ಫೈಯರ್ ಬ್ರ್ಯ್ಂಡ್ ಈಸ್ ಬ್ಯಾಕ್’ ಎಂದಿದ್ದಾರೆ. 

ಫೈಯರ್ ಬ್ರ್ಯಾಂಡ್ 

ಚೈತ್ರಾ ಬಗ್ಗೆ ಭವ್ಯಾ ಅವರು ಅಸಮಾಧಾನ ಹೊರಹಾಕಿದ್ದಾರೆ. ‘ಬಾಯಿಗೆ ಟೇಪ್ ಹಾಕಿ ಕಳಸಬೇಕಿತ್ತು’ ಎಂದಿದ್ದಾರೆ. 

ಭವ್ಯಾ ಅಸಮಾಧಾನ 

ಈ ವಾರ ನಾಮಿನೇಟ್ ಆದವರ ಸಾಲಿನಲ್ಲಿ ಚೈತ್ರಾ ಕುಂದಾಪುರ ಅವರು ಕೂಡ ಇದ್ದಾರೆ. 

ನಾಮಿನೇಟ್ 

ಚೈತ್ರಾ ಅವರು ಉಳಿಯುತ್ತಾರಾ ಅಥವಾ ಎಲಿಮಿನೇಟ್ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. 

ಉಳೀತಾರಾ? 

ಸಂಗೀತಾ ಶೃಂಗೇರಿ ಯಾಕೆ ಬಿಗ್ ಬಾಸ್​ಗೆ ಬರಲಿಲ್ಲ? ಅಭಿಮಾನಿಗಳ ಪ್ರಶ್ನೆ