Pic credit - Instagram
Rajesh Duggumane
11 Dec 2024
Pic credit - Instagram
Rajesh Duggumane
ಸಂಗೀತಾ ಶೃಂಗೇರಿ ಯಾಕೆ ಬಿಗ್ ಬಾಸ್ಗೆ ಬರಲಿಲ್ಲ? ಅಭಿಮಾನಿಗಳ ಪ್ರಶ್ನೆ
ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್’ನಲ್ಲಿ ಮಿಂಚಿದರು. ಅವರು ಕಳೆದ ಸೀಸನ್ನಲ್ಲಿ ಸ್ಪರ್ಧಿಸಿದ್ದರು.
ಸಂಗೀತಾ ಶೃಂಗೇರಿ
ಈ ಬಾರಿಯ ಬಿಗ್ ಬಾಸ್ಗೆ ಕಳೆದ ಸೀಸನ್ನ ಕೆಲ ಸ್ಪರ್ಧಿಗಳು ಬಂದಿದ್ದರು.
ಬಹುತೇಕರು
ಸಂಗೀತಾ ಅವರು ದೊಡ್ಮನೆಗೆ ಬಂದೇ ಇಲ್ಲ. ಅವರು ಕಳೆದ ಸೀಸನ್ ಮೂಲಕ ಫೇಮಸ್ ಆದರೂ ಬಂದಿಲ್ಲ.
ಬಂದಿಲ್ಲ
ಸಂಗೀತಾ ಅವರು ಯಾಕೆ ಬಂದಿಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಾ ಇದ್ದಾರೆ.
ಅಭಿಮಾನಿಗಳ ಪ್ರಶ್ನೆ
ಬಿಗ್ ಬಾಸ್ನಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕರೂ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ ಸಂಗೀತಾ.
ಸಿನಿಮಾ ಇಲ್ಲ
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಅವರು ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಆ್ಯಕ್ಟೀವ್
ಸಂಗೀತಾಗೆ ಮೊದಲಿಗಿಂತಲೂ ಹೆಚ್ಚಿನ ಜನಪ್ರಿಯತೆ ಸಿಕ್ಕಿದೆ.
ಜನಪ್ರಿಯತೆ
ನಿಶಾ ರವಿಕೃಷ್ಣನ್ ಮೈಮಾಟಕ್ಕೆ ಫಿದಾ ಆದ ಫ್ಯಾನ್ಸ್
ಮತ್ತಷ್ಟು ಓದಿ