Pic credit - Instagram

Rajesh Duggumane

10 Dec 2024

Pic credit - Instagram

Rajesh Duggumane

ನಿಶಾ ರವಿಕೃಷ್ಣನ್ ಮೈಮಾಟಕ್ಕೆ ಫಿದಾ ಆದ ಫ್ಯಾನ್ಸ್ 

ನಿಶಾ ರವಿಕೃಷ್ಣನ್ ಅವರ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಫೋಟೋ ವೈರಲ್ ಆಗಿದೆ. 

ನಿಶಾ 

ನಿಶಾ ಅವರ ಸೌಂದರ್ಯಕ್ಕೆ ಅನೇಕರು ಮಾರು ಹೊಗಿದ್ದಾರೆ. ಅವರ ಫೋಟೋಗಳು ಗಮನ ಸೆಳೆದಿವೆ. 

ಸೌಂದರ್ಯ 

ನಿಶಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇದಕ್ಕೆ ಭರ್ಜರಿ ಲೈಕ್ಸ್​ಗಳು ಸಿಕ್ಕಿವೆ. 

ಹೊಸ ಶೂಟ್ 

ನಿಶಾ ಅವರು ಸಮುದ್ರ ತೀರದಲ್ಲಿ ಸಮಯ ಕಳೆದಿದ್ದಾರೆ. ಅವರ ಫೋಟೋಗಳು ಫ್ಯಾನ್ಸ್​ಗೆ ಇಷ್ಟ ಆಗಿವೆ. 

ಸಮುದ್ರ ತೀರ 

ನಿಶಾ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. 

ಕಿರುತೆರೆ 

‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಿಶಾ ನಟಿಸುತ್ತಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ. 

ಅಣ್ಣಯ್ಯ 

ಈ ಮೊದಲು ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅಮೂಲ್ಯ ಹೆಸರಿನ ಪಾತ್ರವನ್ನು ಅವರು ಮಾಡುತ್ತಿದ್ದರು. 

ಗಟ್ಟಿಮೇಳ 

‘ಪುಷ್ಪ 2’ ಸೆಟ್ ಅಲ್ಲಿ ರಶ್ಮಿಕಾ ಎಷ್ಟು ಸುಸ್ತಾಗಿರ್ತಿದ್ರು ನೋಡಿ