Pic credit - Instagram

Rajesh Duggumane

09 Dec 2024

Pic credit - Instagram

Rajesh Duggumane

‘ಪುಷ್ಪ 2’ ಸೆಟ್ ಅಲ್ಲಿ ರಶ್ಮಿಕಾ ಎಷ್ಟು ಸುಸ್ತಾಗಿರ್ತಿದ್ರು ನೋಡಿ 

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಚಿತ್ರದಲ್ಲಿ ಸಖತ್ ಸುಸ್ತಾಗಿರುತ್ತಿದ್ದರು. ಈ ಫೋಟೋ ವೈರಲ್ ಆಗಿದೆ. 

ರಶ್ಮಿಕಾ 

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೆಟ್ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. 

ಸೆಟ್ ಫೋಟೋ 

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2‘ ಚಿತ್ರದ ನಟನೆಗಾಗಿ ಸಾಕ್ಟು ಎಫರ್ಟ್ ಹಾಕಿದ್ದಾರೆ. 

ಸಾಕಷ್ಟು ಎಫರ್ಟ್ 

ರಶ್ಮಿಕಾ ಮಂದಣ್ಣ ಅವರು ಡ್ಯಾನ್ಸ್ ಕಲಿತಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಏಪರ್ಟ್ ಹಾಕಿದ್ದಾರೆ. 

ಡ್ಯಾನ್ಸ್ 

ರಶ್ಮಿಕಾ ನಟನೆಯ ಈ ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರ ಭರ್ಜರಿ ಮೆಚ್ಚುಗೆ ಪಡೆದಿದೆ. 

ಸೂಪರ್ ಹಿಟ್ 

ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡೋ ಸಾಧ್ಯತೆ ಇದೆ. 

ಸಾವಿರ ಕೋಟಿ 

ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಹೆಸರಿನ ಪಾತ್ರ ಮಾಡಿದ್ದಾರೆ. 

ಶ್ರೀವಲ್ಲಿ 

ತ್ರಿವಿಕ್ರಂಗೆ ಕಿಚ್ಚ ಸುದೀಪ್ ಖಡಕ್​ ಎಚ್ಚರಿಕೆ ಕೊಟ್ಟಿದ್ದೇಕೆ?