Shalini Pandey1

ಎಲ್ಲಿ ಮರೆಯಾದರು ‘ಅರ್ಜುನ್ ರೆಡ್ಡಿ’ ಚೆಲುವೆ ಶಾಲಿನಿ ಪಾಂಡೆ

117 July 2024

 Manjunatha

TV9 Kannada Logo For Webstory First Slide
Shalini Pandey2

ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾದಿಂದ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸ್ಟಾರ್ ಆದರು.

ತೆಲುಗಿನ ‘ಅರ್ಜುನ್ ರೆಡ್ಡಿ’

Shalini Pandey3

ಅದೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಶಾಲಿನಿ ಪಾಂಡೆಯ ನಟನೆ ಬಗ್ಗೆಯೂ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಶಾಲಿನಿ ಪಾಂಡೆಗೆ ಮೆಚ್ಚುಗೆ

Shalini Pandey4

ಆದರೆ ವಿಜಯ್ ದೇವರಕೊಂಡ, ಸಂದೀಪ್ ರೆಡ್ಡಿ ವಂಗಾ ರೀತಿಯಲ್ಲಿ ಶಾಲಿನಿ ಪಾಂಡೆ ಸ್ಟಾರ್ ಆಗಲಿಲ್ಲ. ಕೆಲ ವರ್ಷದ ಬಳಿಕ ಸದ್ದೇ ಇಲ್ಲದಂತಾದರು.

   ಸದ್ದೇ ಇಲ್ಲದಂತಾದರು

ಶಾಲಿನಿ ಪಾಂಡೆ ಚಿತ್ರರಂಗದಿಂದ ಮರೆಯಾಗಿಲ್ಲ, ಬದಲಿಗೆ ದೊಡ್ಡ ಸಿನಿಮಾಗಳ ಅವಕಾಶಗಳು ಅವರಿಗೆ ಬರುವುದು ಕಡಿಮೆಯಾಗಿದೆ.

ಸಿನಿಮಾದಿಂದ ದೂರಾಗಿಲ್ಲ

‘ಅರ್ಜುನ್ ರೆಡ್ಡಿ’ ಸಿನಿಮಾದ ಬಳಿಕ ಹಲವು ಸಿನಿಮಾ ಅವಕಾಶಗಳು ಶಾಲಿನಿಗೆ ಬಂದವು, ಆದರೆ ದೊಡ್ಡ ಯಶಸ್ಸು ನಟಿಗೆ ಸಿಗಲಿಲ್ಲ.

ಹಲವು ಸಿನಿಮಾ ಅವಕಾಶ

2022 ರಲ್ಲಿ ಶಾಲಿನಿ ಪಾಂಡೆ, ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಜೊತೆಗೆ ‘ಜಯೇಶ್ ಭಾಯ್ ಜೋರ್ದಾರ್’ನಲ್ಲಿ ಶಾಲಿನಿ ನಟಿಸಿದರು. ಸಿನಿಮಾ ಫ್ಲಾಪ್ ಆಯ್ತು.

   ರಣ್ವೀರ್ ಸಿಂಗ್ ಜೊತೆಗೆ

ಅದಾದ ಮೇಲೆ ಅವರಿಗೆ ಅವಕಾಶವೇ ಸಿಕ್ಕಿರಲಿಲ್ಲ, ಈಗ ಒಂದೆರಡು ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಅಮೀರ್ ಖಾನ್ ಪುತ್ರನ ‘ಮಹಾರಾಜ’ನಲ್ಲಿಯೂ ನಟಿಸಿದ್ದಾರೆ.

ದೊಡ್ಡ ಹಿಟ್ ನಿರೀಕ್ಷೆಯಲ್ಲಿ

ಬಾಲಿವುಡ್​ನ ಗ್ಲಾಮರಸ್ ನಟಿ ತೃಪ್ತಿ ದಿಮ್ರಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.