ಹಾಟ್​ನೆಸ್​ನಿಂದ ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ತೃಪ್ತಿ ದಿಮ್ರಿ ಈಗ ದಕ್ಷಿಣಕ್ಕೆ

14 July 2024

 Manjunatha

‘ಅನಿಮಲ್’ ಸಿನಿಮಾದಲ್ಲಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಭಾರಿ ಜನಪ್ರಿಯತೆ ಗಳಿಸಿದ ನಟಿ ತೃಪ್ತಿ ದಿಮ್ರಿ.

    ‘ಅನಿಮಲ್’ ನಟಿ ತೃಪ್ತಿ

ತೃಪ್ತಿ ದಿಮ್ರಿ ತಮ್ಮ ಹಾಟ್​ನೆಸ್​ನಿಂದಾಗಿಯೇ ಸಖತ್ ಜನಪ್ರಿಯರಾದರು, ‘ಅನಿಮಲ್’ ಸಿನಿಮಾದಲ್ಲಿಯೂ ಅವರು ಬಿಂದಾಸ್ ಆಗಿ ನಟಿಸಿದ್ದರು.

     ಹಾಟ್ ಚೆಲುವೆ ತೃಪ್ತಿ

ಅದಾದ ಬಳಿಕವೂ ಸಹ ತೃಪ್ತಿ ತಮ್ಮ ಹಾಟ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಒಂದರ ಹಿಂದೊಂದರಂತೆ ಹಂಚಿಕೊಂಡರು.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

ಈಗ ಬಿಡುಗಡೆ ಆಗಿರುವ ‘ಬ್ಯಾಡ್ ನ್ಯೂಜ್’ ಸಿನಿಮಾದಲ್ಲಿಯೂ ಸಹ ತೃಪ್ತಿ ದಿಮ್ರಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

‘ಬ್ಯಾಡ್ ನ್ಯೂಜ್’ ನಟಿ ತೃಪ್ತಿ

ಹಾಟ್​ನೆಸ್​ನಿಂದಲೇ ಅವಕಾಶಗಳ ಮೇಲೆ ಅವಕಾಶ ಬಾಚಿಕೊಳ್ಳುತ್ತಿರುವ ತೃಪ್ತಿ ದಿಮ್ರಿ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

ತೃಪ್ತಿ ದಿಮ್ರಿ ತೆಲುಗಿನ ಸಿನಿಮಾ ಒಂದರಲ್ಲಿ ನಟಿಸಲು ಬರುವವರಿದ್ದಾರೆ. ತೆಲುಗಿನ ಯುವ ನಾಯಕನ ಸಿನಿಮಾದಲ್ಲಿ ತೃಪ್ತಿ ನಾಯಕಿಯಾಗಿ ನಟಿಸಲಿದ್ದಾರೆ.

ತೆಲುಗಿನ ಸಿನಿಮಾ ಅವಕಾಶ

ತೃಪ್ತಿ ಇದೀಗ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಕ್ಕಿ ಜೊತೆ ನಟಿಸಿರುವ ಬ್ಯಾಡ್ ನ್ಯೂಜ್ ಶೀಘ್ರವೇ ಬಿಡುಗಡೆ ಆಗಲಿದೆ.

    ಶೀಘ್ರ ಬ್ಯಾಡ್ ನ್ಯೂಜ್ 

ಅನನ್ಯಾ ಪಾಂಡೆ ಕೈಯಲ್ಲಿ ಹಿಡಿದಿರುವ ಬ್ಯಾಗಿನ ಬೆಲೆಗೆ ಒಂದು ಹೊಸ ಕಾರು ಕೊಳ್ಳಬಹುದು!