ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಅಭಿಮಾನಿಗಳ ಕಣ್ಮಣಿ ಪ್ರಿಯಾಮಣಿ.

28 Feb 2024

Pic credit - instagram

ಪ್ರಿಯಾಮಣಿ ನಟಿಸಿದ ‘ಆರ್ಟಿಕಲ್​ 370’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಗೆದ್ದಿದೆ.

ಸಿನಿಮಾ ಗೆಲುವು

ಪ್ರಿಯಾಮಣಿ ಅವರು ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. 

ಬಹುಭಾಷಾ ಬೆಡಗಿ

ಸೀರೆ ಧರಿಸಿ ಆಗಾಗ ಪೋಸ್​ ನೀಡುವ ಪ್ರಿಯಾಮಣಿ ಫೋಟೋಗಳು ವೈರಲ್​ ಆಗಿವೆ.

ಸೀರೆ ಎಂದರೆ ಇಷ್ಟ

ಪ್ರಿಯಾಮಣಿ ಅವರ ಫ್ಯಾಷನ್​ ಸೆನ್ಸ್​ ಕಂಡು ಅಭಿಮಾನಿಗಳು ವಾವ್​ ಎಂದಿದ್ದಾರೆ.

ಫ್ಯಾಷನ್​ ಸೆನ್ಸ್​

ದೇಶಾದ್ಯಂತ ಜನಪ್ರಿಯತೆ ಹೊಂದಿರುವ ಪ್ರಿಯಾಮಣಿ ಅಭಿಮಾನಿ ಬಳಗ ದೊಡ್ಡದು.

ಫ್ಯಾನ್ಸ್​ ಬಳಗ

2023ರಲ್ಲಿ ಬಂದ ‘ಜವಾನ್​’ ಚಿತ್ರದಲ್ಲಿ ಶಾರುಖ್​ ಖಾನ್​ ಜೊತೆ ನಟಿಸಿದ ಸುಂದರಿ.

ಜವಾನ್​ನಲ್ಲೂ

ಇತ್ತೀಚೆಗೆ ಪ್ರಿಯಾಮಣಿ ಹೊಸ ಕಾರು ಖರೀದಿಸಿದ್ದು, ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.

ಅಭಿನಂದನೆ

ಪ್ರಿಯಾಮಣಿ ಅವರನ್ನು ಹುಡುಕಿಕೊಂಡು ಹತ್ತು ಹಲವು ಆಫರ್​ಗಳು ಹರಿದು ಬರುತ್ತಿವೆ.

ಹಲವು ಆಫರ್​

Next: ಅಭಿಮಾನಿಗಳ ಕಣ್ಣು ಕುಕ್ಕುವಂತಿವೆ ರಾಗಿಣಿ ದ್ವಿವೇದಿ ಫೋಟೋಸ್​