ಅಭಿಮಾನಿಗಳ ಕಣ್ಣು ಕುಕ್ಕುವಂತಿವೆ ರಾಗಿಣಿ ದ್ವಿವೇದಿ ಫೋಟೋಸ್​.

25 Feb 2024

Pic credit - instagram

ರಾಗಿಣಿ ದ್ವಿವೇದಿ ಅವರು ಆಕರ್ಷಕವಾದ ಹೊಸ ಫೋಟೋಸ್​ ಹಂಚಿಕೊಂಡಿದ್ದಾರೆ.

ಹೊಸ ಫೋಟೋಸ್​

‘ವೀರ ಮದಕರಿ’ ಚಿತ್ರದ ಸುಂದರಿಗೆ ಫೋಟೋಶೂಟ್​ ಬಗ್ಗೆ ಇದೆ ಸಿಕ್ಕಾಪಟ್ಟೆ ಕ್ರೇಜ್​.

ಫೋಟೋ ಕ್ರೇಜ್​

ಅಭಿಮಾನಿಗಳಿಗಾಗಿ ಕ್ಯಾಮೆರಾ ಎದುರು ಬಗೆಬಗೆಯ ಪೋಸ್​ ನೀಡಿದ ನಟಿ ರಾಗಿಣಿ.

ಬಗೆಬಗೆಯ ಪೋಸ್​

ರಾಗಿಣಿ ದ್ವಿವೇದಿ ಅವರು ಬೋಲ್ಡ್​ ಅವತಾರದಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ.

ಬೋಲ್ಡ್​ ಅವತಾರ

ಕನ್ನಡ ಚಿತ್ರರಂಗದಲ್ಲಿ ನಟಿ ರಾಗಿಣಿ ದ್ವಿವೇದಿ ಅವರಿಗೆ 15 ವರ್ಷಗಳ ಅನುಭವ ಇದೆ.

15 ವರ್ಷ ಅನುಭವ

ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಲ್ಲೂ ನಟಿಸಿದ ರಾಗಿಣಿ.

ಪರಭಾಷೆಯಲ್ಲೂ

ಸ್ಟಾರ್​ ಹೀರೋಗಳ ಜೊತೆ ಅಭಿನಯಿಸಿ ಫೇಮಸ್​ ಆದ ಸುಂದರಿ ರಾಗಿಣಿ ದ್ವಿವೇದಿ.

ಸ್ಟಾರ್ಸ್​ ಜೊತೆ

ಕೆಲವು ವಿವಾದಗಳಿಂದ ರಾಗಿಣಿ ದ್ವಿವೇದಿ ಕಷ್ಟದ ದಿನಗಳನ್ನು ಕೂಡ ನೋಡಿದ್ದಾರೆ.

ಕಷ್ಟದ ದಿನಗಳು

Next: ಸೀಮಂತ ಶಾಸ್ತ್ರದಲ್ಲಿ ಹಸಿರು ಸೀರೆ ಧರಿಸಿ ಕಂಗೊಳಿಸಿದ ಅದಿತಿ ಪ್ರಭುದೇವ