Pic credit - Instagram

Author: Rajesh Duggumane

ಡಾಕ್ಟರ್ ಅವತಾರದಲ್ಲಿ ಬಂದ ನಟಿ ಆಶಿಕಾ ರಂಗನಾಥ್

18 Apr 2024

Pic credit - Instagram

Author: Rajesh Duggumane

ಆಶಿಕಾರ ರಂಗನಾಥ್ ಅವರು ವೈದ್ಯೆ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಆಶಿಕಾ ಅವತಾರ

‘O2’ ಹೆಸರಿನ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.

O2 ಸಿನಿಮಾ

ಡಾಕ್ಟರ್ ಶ್ರದ್ಧಾ ಹೆಸರಿನ ಪಾತ್ರದಲ್ಲಿ ಆಶಿಕಾ ರಂಗನಾಥ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಡಾಕ್ಟರ್ ಶ್ರದ್ಧಾ

ಪುನೀತ್ ರಾಜ್​ಕುಮಾರ್ ಅವರು ಮೆಚ್ಚಿ ಫೈನಲ್ ಮಾಡಿದ ಕಥೆ ‘O2’ ಸಿನಿಮಾ

ಪುನೀತ್ ಮೆಚ್ಚಿದ್ರು

ಪಿಆರ್​ಕೆ ಪ್ರೊಡಕ್ಷನ್ ಮೂಲಕ ‘O2’ ಸಿನಿಮಾ ನಿರ್ಮಾಣ ಆಗಿದೆ ಅನ್ನೋದು ವಿಶೇಷ.

ಪಿಆರ್​ಕೆ

ಆಶಿಕಾ ರಂಗನಾಥ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಒಪ್ಪಿ ನಟಿಸಿದ್ದಾರೆ ಅನ್ನೋದು ವಿಶೇಷ. 

ಹಲವು ಸಿನಿಮಾ

ಆಶಿಕಾ ರಂಗನಾಥ್ ಅವರು ಪಕ್ಕಾ ಕನ್ನಡದ ನಟಿ. ಅವರ ಖ್ಯಾತಿ ಹೆ್ಚ್ಚುತ್ತಿದೆ. 

ಕನ್ನಡದ ನಟಿ

ರಶ್ಮಿಕಾ ಮಂದಣ್ಣ ಹೊಸ ಫೋಟೋಗೆ ಭರ್ಜರಿ ಲೈಕ್ಸ್