Pic credit - Instagram

Author: Rajesh Duggumane

ರಶ್ಮಿಕಾ ಮಂದಣ್ಣ ಹೊಸ ಫೋಟೋಗೆ ಭರ್ಜರಿ ಲೈಕ್ಸ್

18 Apr 2024

Pic credit - Instagram

Author: Rajesh Duggumane

ರಶ್ಮಿಕಾ ಮಂದಣ್ಣ ಅವರು ಹೊಸ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಫೋಟೋ ಹಂಚಿಕೊಂಡ್ರು

ರಶ್ಮಿಕಾ ಮಂದಣ್ಣ ಅವರ ಬೋಲ್ಡ್ ಲುಕ್ ಸಖತ್ ವೈರಲ್ ಆಗಿ ಗಮನ ಸೆಳೆದಿದೆ.

ಬೋಲ್ಡ್ ಲುಕ್

ರಶ್ಮಿಕಾ ಮಂದಣ್ಣ ಕನ್ನಡದ ಬೆಡಗಿ. ಅವರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ.

ಕನ್ನಡದ ಬೆಡಗಿ

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

‘ಪುಷ್ಪ 2’

ಹಲವು ದೇಶಗಳಿಗೆ ಸುತ್ತಾಡಿ ಸಮಯ ಕಳೆಯುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ

ಹೊರದೇಶ

ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಬರೋಬ್ಬರಿ 4.2 ಕೋಟಿ ಹಿಂಬಾಲಕರಿದ್ದಾರೆ.

4 ಕೋಟಿ

ರಶ್ಮಿಕಾ ಮಂದಣ್ಣ ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. 

ಹೆಚ್ಚಿದ ಬೇಡಿಕೆ

200 ಕೋಟಿ ರೂಪಾಯಿ ಬಜೆಟ್​ನ ಸಿನಿಮಾದಲ್ಲಿ ಸುಹಾನಾ