Pic credit - Instagram

Author: Rajesh Duggumane

200 ಕೋಟಿ ರೂಪಾಯಿ ಬಜೆಟ್​ನ ಸಿನಿಮಾದಲ್ಲಿ ಸುಹಾನಾ

17 Apr 2024

Pic credit - Instagram

Author: Rajesh Duggumane

ಶಾರುಖ್ ಖಾನ್ ಮಗಳು ಎನ್ನುವ ಕಾರಣಕ್ಕೆ ಸುಹಾನಾ ಖಾನ್​ಗೆ ದೊಡ್ಡ ಮಟ್ಟದ ಬೇಡಿಕೆ ಇದೆ.

ಸುಹಾನಾ ಖಾನ್

ಸುಹಾನಾ ಖಾನ್ ಅವರು ಸುರ ಸುಂದರಿ. ಸ್ಟಾರ್ ಹೀರೋ ಮಗಳ ಎಂಬ ಕಾರಣಕ್ಕೆ ಅವರಿಗೆ ಬೇಡಿಕೆ ಇದೆ.

ಸುರ ಸುಂದರಿ

‘ದಿ ಆರ್ಚೀಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರೋ ನಟಿ ಸುಹಾನಾ ಖಾನ್.

ಮೊದಲ ಸಿನಿಮಾ

ಶಾರುಖ್ ಖಾನ್ ನಿರ್ಮಾಣ ಮಾಡಲಿರುವ ಸಿನಿಮಾಗೆ ಸುಹಾನಾ ಖಾನ್ ನಾಯಕಿ ಎನ್ನಲಾಗುತ್ತಿದೆ.

ಹೊಸ ಸಿನಿಮಾ

ಈ ಸಿನಿಮಾ 200 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ.

200 ಕೋಟಿ

ಸುಹಾನಾ ಖಾನ್ ಅವರಿಗೆ ದಿನ ಕಳೆದಂತೆ ಬೇಡಿಕೆ ಹೆಚ್ಚುತ್ತಿದೆ.

ಬೇಡಿಕೆ

ತಂದೆಯ ಒಡೆತನದ ಕೆಕೆಆರ್​ ತಂಡದ ಪಂದ್ಯ ವೀಕ್ಷಿಸಲು ಬರ್ತಿದ್ದಾರೆ ಸುಹಾನಾ ಖಾನ್.

ಕೆಕೆಆರ್

ಕ್ಯೂಟ್ ಲುಕ್​ನಲ್ಲಿ ಗಮನ ಸೆಳೆದ ನಟಿ ಭವ್ಯಾ ಗೌಡ