Pic credit - Instagram

Author: Rajesh Duggumane

ಕ್ಯೂಟ್ ಲುಕ್​ನಲ್ಲಿ ಗಮನ ಸೆಳೆದ ನಟಿ ಭವ್ಯಾ ಗೌಡ

16  Apr 2024

Pic credit - Instagram

Author: Rajesh Duggumane

ನಟಿ ಭವ್ಯಾ ಗೌಡ ಅವರ ಹೊಸ ಕ್ಯೂಟ್ ಲುಕ್ ಸಖತ್ ಆಗಿ ವೈರಲ್ ಆಗಿದೆ.

ಭವ್ಯಾ ಗೌಡ

ಭವ್ಯಾ ಗೌಡ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಫೋಟೋಶೂಟ್

ಭವ್ಯಾ ಗೌಡ ಅವರ ಸೌಂದರ್ಯಕ್ಕೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿ ಆಗಿದೆ.

ಸುಂದರಿ

ಹಲವು ವರ್ಷಗಳ ಕಾಲ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ‘ಗೀತಾ’ ಧಾರಾವಾಹಿಯಲ್ಲಿ ನಟಿಸಿದ್ದಾರೆ ಭವ್ಯಾ.

‘ಗೀತಾ’

‘ಗೀತಾ’ ಧಾರಾವಾಹಿಯಲ್ಲಿ ಸಖತ್ ರಗಡ್ ಪಾತ್ರ ಮಾಡಿ ಗಮನ ಸೆಳೆದಿದ್ದ ನಟಿ ಭವ್ಯಾ.

ರಗಡ್ ಪಾತ್ರ

ಭವ್ಯಾ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಸೋಶಿಯಲ್ ಮೀಡಿಯಾ

ಭವ್ಯಾ ಗೌಡ ಅವರನ್ನು ಹೊಸ ಹೊಸ ಆಫರ್​ಗಳು ಹುಡುಕಿ ಬರುತ್ತಿವೆ ಅನ್ನೋದು ವಿಶೇಷ.

ಹೊಸ ಆಫರ್

ಒಟಿಟಿಯಲ್ಲೂ ಗಮನ ಸೆಳೆದ ‘ಪ್ರೇಮಲು’ ಸಿನಿಮಾ