Pic credit - Instagram

Author: Rajesh Duggumane

ಒಟಿಟಿಯಲ್ಲೂ ಗಮನ ಸೆಳೆದ ‘ಪ್ರೇಮಲು’ ಸಿನಿಮಾ

15  Apr 2024

Pic credit - Instagram

Author: Rajesh Duggumane

ಒಟಿಟಿಯಲ್ಲಿ ಮಲಯಾಳಂನ ‘ಪ್ರೇಮಲು’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಪ್ರೇಮಲು

ಮಮಿತಾ ಬೈಜು ಹಾಗೂ ನೆಲ್ಸನ್ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಮಮಿತಾ

‘ಪ್ರೇಮಲು’ ಸಿನಿಮಾ ಮಲಯಾಳಂ ಭಾಷೆಯಲ್ಲಿ 100 ಕೋಟಿ ರೂಪಾಯಿ ಗಳಿಸಿದೆ.

100 ಕೋಟಿ

ಮಮಿತಾ ಅವರು ಇಡೀ ಸಿನಿಮಾದಲ್ಲಿ ಸಾಕಷ್ಟು ಹೈಲೈಟ್ ಆಗಿ ಗಮನ ಸೆಳೆದಿದ್ದಾರೆ.

ಹೈಲೈಟ್

ಹದಿ ಹರೆಯದವರಿಗೆ ಇಷ್ಟ ಆಗುವ ರೀತಿಯಲ್ಲಿ ‘ಪ್ರೇಮಲು’ ಸಿನಿಮಾ ಮೂಡಿ ಬಂದಿದೆ.

ಕಾಲೇಜು ಕಥೆ

ಹಾಟ್​ ಸ್ಟಾರ್ ಒಟಿಟಿ ಮೂಲಕ ಪ್ರಸಾರ ಕಾಣುತ್ತಿದೆ ‘ಪ್ರೇಮಲು’

ಒಟಿಟಿ

ಮಮಿತಾ ಅವರಿಗೆ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ.

ಬೇಡಿಕೆ

ಟ್ರೆಡಿಷನಲ್​ ಲುಕ್​ನಲ್ಲಿ ಗಮನ ಸೆಳೆದ ನಟಿ ಸಾನ್ಯಾ ಅಯ್ಯರ್