Pic credit - Instagram

Author: Rajesh Duggumane

ಟ್ರೆಡಿಷನಲ್​ ಲುಕ್​ನಲ್ಲಿ ಗಮನ ಸೆಳೆದ ನಟಿ ಸಾನ್ಯಾ ಅಯ್ಯರ್ 

13  Apr 2024

Pic credit - Instagram

Author: Rajesh Duggumane

ಸಾನ್ಯಾ ಅಯ್ಯರ್ ಅವರು ಸೀರೆ ಉಟ್ಟು ಮಿಂಚಿದ್ದಾರೆ ನಟಿ ಸಾನ್ಯಾ. 

ಸೀರೆ 

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮಿಂಚಿದ ಸಾನ್ಯಾ.

ದೇವಸ್ಥಾನ

ಸಾನ್ಯಾ ಅಯ್ಯರ್ ಅವರು ತಾಯಿ ಜೊತೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. 

ತಾಯಿ ಜೊತೆ

ಸಾನ್ಯಾ ಅಯ್ಯರ್ ಅವರು ಬೋಲ್ಡ್ ಆಗಿ ಗಮನ ಸೆಳೆಯುತ್ತಾರೆ. ಈ ಫೋಟೋ ವೈರಲ್ ಆಗಿದೆ.

ಬೋಲ್ಡ್ ಸುಂದರಿ

ಸಾನ್ಯಾ ಅಯ್ಯರ್ ಅವರು ಸಿನಿಮಾಗಳಲ್ಲೂ ನಟಿಸಿ ಗಮನ ಸೆಳೆಯುತ್ತಿದ್ದಾರೆ.

ಸಿನಿಮಾ 

‘ಗೌರಿ’ ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ಅವರು ನಟಿಸಿದ್ದಾರೆ. ಈ ಮೂಲಕ ಗಮನ ಸೆಳೆದಿದ್ದಾರೆ. 

ಗೌರಿ

ಮಾನ್ವಿತಾಗೆ ಕಂಕಣ ಭಾಗ್ಯ; ಇಲ್ಲಿದೆ ವಿವರ..