Pic credit - Instagram

Author: Rajesh Duggumane

ಮಾನ್ವಿತಾಗೆ ಕಂಕಣ ಭಾಗ್ಯ; ಇಲ್ಲಿದೆ ವಿವರ..

13  Apr 2024

Pic credit - Instagram

Author: Rajesh Duggumane

ನಟಿ ಮಾನ್ವಿತಾ ಅವರು ವಿವಾಹ ಆಗುತ್ತಿದ್ದಾರೆ. ಈ ವಿಚಾರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮಾನ್ವಿತಾ ಮದುವೆ

ಅರುಣ್ ಕುಮಾರ್ ಅವರನ್ನು ನಟಿ ಮಾನ್ವಿತಾ ಮದುವೆ ಆಗಲಿದ್ದಾರೆ. ಅರುಣ್ ಅವರದ್ದು ಮೈಸೂರು ಮೂಲದವರು.

ಅರುಣ್ ಕುಮಾರ್

ಮಾನ್ವಿತಾ ಮದುವೆ ಆಮಂತ್ರಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಮಂತ್ರಣ ಪತ್ರ

ಮೇ 1ರಂದು ಮಾನ್ವಿತಾ ಕಾಮತ್ ಅವರ ಮದುವೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಮೇ 1

ಚಿಕ್ಕಮಗಳೂರಿನ ಕಳಸದಲ್ಲಿ ಮದುವೆ ನಡೆಯಲಿದೆ. ಆಪ್ತರು ಮದುವೆಗೆ ಹಾಜರಿ ಹಾಕುತ್ತಿದ್ದಾರೆ.

ಕಳಸದಲ್ಲಿ

ಮೈಸೂರು ಮೂಲದ ಅರುಣ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಅರುಣ್ ಯಾರು?

ಮಾನ್ವಿತಾ ಕಾಮರ್ ಅವರು ನಟಿ. ಅವರಿಗೆ ಸಾಕಷ್ಟು ಬೇಡಿಕೆ ಇದೆ.

 ನಟಿ 

ಧಾರಾವಾಹಿ ಮೂಲಕ ಪ್ರೇಕ್ಷಕರ ಎದುರು ಬರ್ತಿದಾರೆ ದಿವ್ಯಾ ಉರುಡುಗ