Pic credit - Instagram

Author: Rajesh Duggumane

ಧಾರಾವಾಹಿ ಮೂಲಕ ಪ್ರೇಕ್ಷಕರ ಎದುರು ಬರ್ತಿದಾರೆ ದಿವ್ಯಾ ಉರುಡುಗ

12  Apr 2024

Pic credit - Instagram

Author: Rajesh Duggumane

ದಿವ್ಯಾ ಉರುಡುಗ ಅವರು ಧಾರಾವಾಹಿ ಮೂಲಕ ಪ್ರೇಕ್ಷಕರ ಎದುರು ಬರ್ತಿದಾರೆ.

ದಿವ್ಯಾ ಉರುಡುಗ

‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ನಟಿ ದಿವ್ಯಾ ಉರುಡಗ.

ನಿನಗಾಗಿ

ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಕಾಣಲಿದೆ ‘ನಿನಗಾಗಿ’.

ಕಲರ್ಸ್ ಕನ್ನಡ

‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ನಟಿಸಿದ್ದಾರೆ ನಟಿ ದಿವ್ಯಾ ಉರುಡುಗ.

ಬಿಗ್ ಬಾಸ್

ದಿವ್ಯಾ ಅವರಿಗೆ ಎಲ್ಲರೂ ಶುಭಾಶಯಕೋರುತ್ತಿದ್ದಾರೆ. ಅವರಿಗೆ ಮೆಚ್ಚುಗೆ ಸಿಕ್ಕಿದೆ.

ಶುಭಾಶಯ

ದಿವ್ಯಾ ಉರುಡುಗ ಅವರು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ಸಿನಿಮಾ

ದಿವ್ಯಾ ಉರುಡುಗ ಅವರು ಹೊಸ ಫೋಟೋಗಳ ಮೂಲಕ ಮಿಂಚುತ್ತಾರೆ.

ವೈರಲ್ ಫೋಟೋ

ಸಿನಿಮಾಗಾಗಿ ಹೆಸರು ಬದಲಿಸಿಕೊಂಡ ದುನಿಯಾ ವಿಜಯ್ ಮಗಳು