Pic credit - Instagram

Author: Rajesh Duggumane

ಸಿನಿಮಾಗಾಗಿ ಹೆಸರು ಬದಲಿಸಿಕೊಂಡ ದುನಿಯಾ ವಿಜಯ್ ಮಗಳು

11  Apr 2024

Pic credit - Instagram

Author: Rajesh Duggumane

ದುನಿಯಾ ವಿಜಯ್ ಮಗಳು ಮೋನಿಕಾ ಅವರು ಚಿತ್ರರಂಗಕ್ಕೆ ಕಾಲಿಡಲು ರೆಡಿ ಆಗಿದ್ದಾರೆ.

ಮೋನಿಕಾ

ಸಿನಿಮಾಗಾಗಿ ಮೋನಿಕಾ ಬದಲು ರಿತನ್ಯಾ ಎಂದು ಹೆಸು ಬದಲಿಸಿಕೊಂಡ ನಟಿ.

ಹೆಸರು ಬದಲಾವಣೆ

ರಿತನ್ಯಾ ಅವರ ಹೊಸ ಸಿನಿಮಾಗೆ ಇಂದು (ಏಪ್ರಿಲ್ 11) ಮುಹೂರ್ತ ನಡೆದಿದೆ.

ಮುಹೂರ್ತ

ದುನಿಯಾ ವಿಜಯ್ ಅವರೇ ಈ ಚಿತ್ರಕ್ಕೆ ಹೀರೋ ಆಗಿ ನಟಿಸುತ್ತಿದ್ದು, ಜಡೇಶ್ ನಿರ್ದೇಶನ ಮಾಡುತ್ತಿದ್ದಾರೆ.

ತಂದೆಯ ಸಿನಿಮಾ

ದುನಿಯಾ ವಿಜಯ್ ಅವರ ಮಗಳ ಪಾತ್ರದಲ್ಲಿ ರಿತನ್ಯಾ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಮಗಳ ಪಾತ್ರ

ನಟನೆ ಕಲಿತು ರಿತನ್ಯಾ ಅವರು ಚಿತ್ರ ರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ ಅನ್ನೋದು ವಿಶೇಷ.

ಕಲಿಕೆ

ಶೀಘ್ರವೇ ಈ ಚಿತ್ರಕ್ಕೆ ಶೂಟಿಂಗ್ ಶುರುವಾಗಲಿದ್ದು, ರಿತನ್ಯಾ ಎಂಟ್ರಿಗೆ ಫ್ಯಾನ್ಸ್ ಕಾದಿದ್ದಾರೆ.

ಶೂಟಿಂಗ್ ಶುರು

ಮಗಳ ಜೊತೆ ದೇವಸ್ಥಾನ ಸುತ್ತಿದ ರವೀನಾ ಟಂಡನ್