ನಟಿ ಆಶಿಕಾ ರಂಗನಾಥ್​ ಚಂದದ ಫೋಟೋಗಳಿಗೆ ಲೈಕ್ಸ್​ ಸುರಿಮಳೆ.

07 Feb 2024

Pic credit - instagram

Author: Madankumar

ಸೋಶಿಯಲ್​ ಮೀಡಿಯಾ ಬಳಕೆಯಲ್ಲಿ ಆಶಿಕಾ ರಂಗನಾಥ್​​ ಬಹಳ ಆ್ಯಕ್ಟೀವ್​ ಆಗಿದ್ದಾರೆ.

ಬಹಳ ಆ್ಯಕ್ಟೀವ್​

ಆಶಿಕಾ ರಂಗನಾಥ್​ ಬಗೆಬಗೆಯ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.

ಫೋಟೋಗಳು

ಫ್ಯಾನ್ಸ್​ ಪೇಜ್​ಗಳಲ್ಲಿ ಆಶಿಕಾ ರಂಗನಾಥ್​ ಅವರ ಕ್ಯೂಟ್​ ಫೋಟೋಗಳು ವೈರಲ್​ ಆಗಿವೆ.

ವೈರಲ್​ ಆಗಿವೆ

ತಮ್ಮ ನೆಚ್ಚಿನ ನಟಿಯ ಫೋಟೋಗಳನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಅಭಿಮಾನಿಗಳು

ಚಿತ್ರರಂಗದಲ್ಲಿ ಫೇಮಸ್​ ಆಗಿರುವ ಆಶಿಕಾ ರಂಗನಾಥ್​ ಅವರು ಅಪ್ಪಟ ಕನ್ನಡದ ಹುಡುಗಿ.

ಕನ್ನಡದ ನಟಿ

ಆಶಿಕಾ ರಂಗನಾಥ್​ ಅವರಿಗೆ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಆಫರ್​ಗಳು​ ಸಿಗುತ್ತಿವೆ.

ತೆಲುಗಿನಲ್ಲೂ

ಅಭಿಮಾನಿಗಳ ಸಲುವಾಗಿ ಆಶಿಕಾ ರಂಗನಾಥ್​ ಆಗಾಗ ಫೋಟೋಶೂಟ್​ ಮಾಡಿಸುತ್ತಾರೆ.

ಫೋಟೋಶೂಟ್​

‘ಒ2’, ‘ಗತವೈಭವ’ ಮುಂತಾದ ಸಿನಿಮಾಗಳು ಆಶಿಕಾ ರಂಗನಾಥ್​ ಅವರ ಕೈಯಲ್ಲಿವೆ.

ಹಲವು ಸಿನಿಮಾ

Next:ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ