Pic credit - Instagram

Author: Rajesh Duggumane

01 April 2025

ಆಶಿಕಾ ರಂಗನಾಥ್​ಗೆ ದಂತದ ಗೊಂಬೆಯ  ಅಂದ 

ಆಶಿಕಾ ರಂಗನಾಥ್ ಅವರು ಕನ್ನಡದ ಹುಡುಗಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇದೆ. 

ಕನ್ನಡದ ಹುಡುಗಿ 

ಆಶಿಕಾ ರಂಗನಾಥ್ ಅವರು ಸುಂದರವಾಗಿ ರೆಡಿ ಆದರೆ ದಂತದ ಗೊಂಬೆ ರೀತಿ ಕಾಣುತ್ತಾರೆ.

ದಂತದ ಗೊಂಬೆ 

ಆಶಿಕಾ ರಂಗನಾಥ್ ಸೌಂದರ್ಯಕ್ಕೆ ಸರಿಸಾಟಿಯಾಗಿ ಮತ್ತೊಬ್ಬರಿಲ್ಲ. 

ಸೌಂದರ್ಯದ ಮೆರಗು 

ಆಶಿಕಾ ರಂಗನಾಥ್ ಅವರು ಮಾಡರ್ನ್​ ಉಡುಗೆಗಿಂತ ಸೀರೆಯಲ್ಲಿ ಮತ್ತೂ ಚೆಂದ ಕಾಣುತ್ತಾರೆ. 

ಸೀರೆಯಲ್ಲಿ ಇನ್ನೂ ಚೆಂದ 

ಆಶಿಕಾ ರಂಗನಾಥ್ ಅವರಿಗೆ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬೇಡಿಕೆ ಇದೆ. 

ಪರಭಾಷೆಯಲ್ಲೂ ಬೇಡಿಕೆ 

ಆಶಿಕಾ ರಂಗನಾಥ್ ಅವರು ಇನ್​​ಸ್ಟಾಗ್ರಾಮ್​ನಲ್ಲಿ ಭರ್ಜರಿ ಆ್ಯಕ್ಟೀವ್ ಆಗಿದ್ದಾರೆ. 

ಇನ್​ಸ್ಟಾಲಿ ಆ್ಯಕ್ಟೀವ್ 

ಕೆಲವೊಮ್ಮೆ ಆಶಿಕಾ ರಂಗನಾಥ್ ಅವರು ಗ್ಲಾಮರ್ ಗೊಂಬೆಯಂತೆ ಮಿಂಚಿದ್ದಾರೆ. 

ಗ್ಲಾಮರ್ ಗೊಂಬೆ 

ಆಶಿಕಾ ರಂಗನಾಥ್ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಾರೆ. 

ಹೊಸ ಸಿನಿಮಾ 

ಆಶಿಕಾಗೆ ಮತ್ತಷ್ಟು ಸ್ಟಾರ್ ಹೀರೋ ಜೊತೆ ಮಾಡೋ ಅವಕಾಶ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. 

ಸ್ಟಾರ್ ಹೀರೋ