Pic credit - Instagram

Author: Rajesh Duggumane

29 March 2025

ತಂದೆ ಜೊತೆ ಟ್ರೆಂಡ್ ಫಾಲೋ ಮಾಡಿದ ಸುದೀಪ್ ಮಗಳು ಸಾನ್ವಿ

ಎಐನಿಂದ ಮಾಡಲ್ಪಟ್ಟ ಫೋಟೋನ ಸಾನ್ವಿ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಎಐ ಫೋಟೋ 

ಫೋಟೋ ಹಂಚಿಕೊಂಡ ಬಳಿಕ ತಾವು ಟ್ರೆಂಡ್ ಫಾಲೋ ಮಾಡುತ್ತಿರುವುದಾಗಿ ಹೇಳಿದ್ದಾರೆ. 

ಟ್ರೆಂಡ್ ಫಾಲೋ 

ಸಾನ್ವಿ ಅವರು ಸುದೀಪ್​ನ ಮುದ್ದಿನ ಮಗಳು. ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. 

ಮುದ್ದಿನ ಮಗಳು 

ಸಾನ್ವಿಗೆ ತಂದೆಯ ಜೊತೆ ತಾಯಿಯ ಮೇಲೂ ಅಪಾರ ಪ್ರೀತಿ ಇದೆ. 

ಅಮ್ಮ ಅಂದ್ರೆ ಪ್ರಾಣ 

ಸಾನ್ವಿ ಅವರು ಟ್ರೆಡಿಷನಲ್ ಲುಕ್​ನಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. 

ಟ್ರೆಡಿಷನಲ್ ಲುಕ್ 

ಸಾನ್ವಿ ಅವರು ಇನ್ನೂ ಶಿಕ್ಷಣ ಪಡೆಯುತ್ತಾ ಇದ್ದಾರೆ ಎನ್ನಲಾಗಿದೆ. 

ಶಿಕ್ಷಣ 

ಸಾನ್ವಿ ಅವರಿಗೆ ಗಾಯನದ ಮೇಲೆ ಅಪಾರ ಆಸಕ್ತಿ. ಅವರು ಉತ್ತಮವಾಗಿ ಹಾಡುತ್ತಾರೆ. 

ಉತ್ತಮ ಗಾಯಕಿ 

ಸಾನ್ವಿ ಅವರು ಆಗಾಗ ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳುತ್ತಾ ಇರುತ್ತಾರೆ. 

ಸೆಲೆಬ್ರಿಟಿಗಳ ಜೊತೆ 

ಸಾನ್ವಿ ಅವರು ಜೀವನದಲ್ಲಿ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

ಯಾವ ವೃತ್ತಿ