Pic credit - Instagram

Author: Rajesh Duggumane

27 March 2025

ಹೇಗಿದೆ ನೋಡಿ ಡಾರ್ಲಿಂಗ್-ಮಿಲನಾ ಹ್ಯಾಪಿ ಫ್ಯಾಮಿಲಿ

ಡಾರ್ಲಿಂಗ್ ಕಷ್ಣ ಹಾಗೂ ಮಿಲನಾ ನಾಗರಾಜ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಹೊಸ ಫೋಟೋ 

ತಮ್ಮ ಮಗಳ ಫೋಟೋಗಳನ್ನು ಈ ದಂಪತಿ ಹಂಚಿಕೊಳ್ಳುತ್ತಾಇರುತ್ತಾರೆ. ಅವಳು ಕ್ಯೂಟ್ ಆಗಿದ್ದಾಳೆ. 

ಕ್ಯೂಟ್ ಸುಂದರಿ 

ಮಿಲನಾ ನಾಗರಾಜ್ ಅವರು ತಮ್ಮ ಮಗಳಿಗೆ ‘ಪರಿ’ ಎನ್ನುವ ಹೆಸರನ್ನು ಇಟ್ಟಿದ್ದಾರೆ. 

ಪರಿ 

ಕಳೆದ ಸೆಪ್ಟೆಂಬರ್ 5ರಂದು ಮಿಲನಾ ನಾಗರಾಜ್ ಅವರು ಹೆಣ್ಣು ಮಗುವಿಗೆ ಜನ್ಮಕೊಟ್ಟರು. 

ಕಳೆದ ವರ್ಷ 

2021ರ ಫೆಬ್ರವರಿ 14ರಂದೇ ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಮದುವೆ ಆದರು. 

ವಿವಾಹ 

ಡಾರ್ಲಿಂಗ್ ಕಷ್ಣ ನಟಿಸಿ, ನಿರ್ದೇಶಿಸಿದ ‘ಲವ್ ಮಾಕ್ಟೇಲ್’ ಹಾಗೂ ಇದರ ಸೀಕ್ವೆಲ್ ಗಮನ ಸೆಳೆದಿದೆ. 

ಸಿನಿಮಾಗಳಲ್ಲಿ ನಟನೆ 

ಈ ಚಿತ್ರಗಳಲ್ಲಿ ಮಿಲನಾ ಹಾಗೂ ಕೃಷ್ಣ ಒಟ್ಟಾಗಿ ನಟಿಸಿದ್ದರು. 

ಒಟ್ಟಾಗಿ ನಟನೆ 

ಡಾರ್ಲಿಂಗ್ ಕೃಷ್ಣ ಕೇವಲ ನಟ ಮಾತ್ರ ಅಲ್ಲ ಉತ್ತಮ ಬ್ಯಾಟ್ಸ್​ಮನ್ ಕೂಡ ಹೌದು. 

ಕ್ರಿಕೆಟ್ ಅಂದರೆ 

ಈ ಕುಟುಂಬದ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಫ್ಯಾನ್ಸ್ ಬಯಸಿದ್ದಾರೆ. 

ದೃಷ್ಟಿ ಬೀಳದಿರಲಿ