ನನಗೆ ’ಕಾಂತಾರ’ ಚಿತ್ರದಲ್ಲಿ ಅವಕಾಶ ಕೊಡಿ ಎಂದ ಮೋಹನ್​ ಲಾಲ್

Pic credit - Instagram

Author: Rajesh Duggumane

TV9 Kannada Logo For Webstory First Slide

27 March 2025

TV9 Kannada Logo For Webstory First Slide

ನನಗೆ ’ಕಾಂತಾರ’ ಚಿತ್ರದಲ್ಲಿ ಅವಕಾಶ ಕೊಡಿ ಎಂದ ಮೋಹನ್​ ಲಾಲ್ 

‘ಎಲ್​ 2: ಎಂಪುರಾನ್’ ಚಿತ್ರದಲ್ಲಿ ಮೋಹನ್​ ಲಾಲ್ ನಟಿಸಿದ್ದಾರೆ. ಸಿನಿಮಾ ಇಂದು ರಿಲೀಸ್ ಆಗಿದೆ.

‘ಎಲ್​ 2: ಎಂಪುರಾನ್’ ಚಿತ್ರದಲ್ಲಿ ಮೋಹನ್​ ಲಾಲ್ ನಟಿಸಿದ್ದಾರೆ. ಸಿನಿಮಾ ಇಂದು ರಿಲೀಸ್ ಆಗಿದೆ.  

ಎಲ್​ 2: ಎಂಪುರಾನ್ 

‘ಲುಸಿಫರ್’ ಚಿತ್ರದ ಸೀಕ್ವೆಲ್ ಇದು. ಈ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

‘ಲುಸಿಫರ್’ ಚಿತ್ರದ ಸೀಕ್ವೆಲ್ ಇದು. ಈ ಕಾರಣಕ್ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. 

ಭರ್ಜರಿ ನಿರೀಕ್ಷೆ 

ಪ್ರಥ್ವಿರಾಜ್ ಸುಕುಮಾರನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿ, ನಟಿಸಿದ್ದಾರೆ.

ಪ್ರಥ್ವಿರಾಜ್ ಸುಕುಮಾರನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿ, ನಟಿಸಿದ್ದಾರೆ. 

ಪೃಥ್ವಿರಾಜ್ ನಿರ್ದೇಶನ 

ಮಾರ್ಚ್​ 26ರಂದು ಚಿತ್ರದ ಸುದ್ದಿಗೋಷ್ಠಿ ಮಾಡಲಾಯಿತು. ಈ ವೇಳೆ ಅವರಿಗೆ ಪ್ರಶ್ನೆ ಎದುರಾಗಿದೆ. 

ಪ್ರೆಸ್​ಮೀಟ್ 

ಮೋಹನ್​ಲಾಲ್ ಅವರಿಗೆ ಕನ್ನಡದಲ್ಲೂ ನಟಿಸುವಂತೆ ಕೋರಿಕೆಯೊಂದು ಬಂದಿದೆ. 

ಕನ್ನಡದಲ್ಲೂ ನಟಿಸಿ 

‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ನಟಿಸೋಕೆ ಅವಕಾಶ ನೀಡಿ ಎಂದು ಮೋಹನ್​ಲಾಲ್ ಕೇಳಿಕೊಂಡಿದ್ದಾರೆ. 

ಅವಕಾಶ ಕೊಡಿ 

ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರೇ ಮುಖ್ಯಭೂಮಿಕೆಯಲ್ಲಿ ಇದ್ದಾರೆ. 

ರಿಷಬ್ ಶೆಟ್ಟಿ ನಿರ್ದೇಶನ 

ಈ ಮೊದಲು ಮೋಹನ್​ಲಾಲ್ ಹಾಗೂ ರಿಷಬ್ ಶೆಟ್ಟಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 

ಭೇಟಿ ಮಾಡಿದ್ದರು

ಮೋಹನ್ ಲಾಲ್ ಅವರು ‘ಕಾಂತಾರ’ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಈ ಮೊದಲು ಹರಿದಾಡಿತ್ತು.

ಸುದ್ದಿ ಹರಿದಾಡಿತ್ತು