Pic credit - Instagram

Author: Rajesh Duggumane

28 March 2025

ಖಾಸಗಿ ವಿಡಿಯೋ ಲೀಕ್; ಅಭಿಮಾನಿಗಳಲ್ಲಿ ಕೈ ಮುಗಿದು ಮನವಿ ಮಾಡಿದ ನಟಿ 

ಚೆನ್ನೈ ಮೂಲದ ಶ್ರುತಿ ನಾರಾಯಣ್ ಅವರಿಗೆ ಬಣ್ಣದ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. 

ಶ್ರುತಿ ನಾರಾಯಣ್ 

ಶ್ರುತಿ ಅವರ ಖಾಸಗಿ ವಿಡಿಯೋ ಲೀಕ್ ಆಗಿದೆ ಎನ್ನುವ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡಿತ್ತು. 

ಖಾಸಗಿ ವಿಡಿಯೋ 

ಖಾಸಗಿ ವಿಡಿಯೋ ಲೀಕ್ ಆಗಿದೆ ಎನ್ನುವ ಸುದ್ದಿ ಕೇಳಿ ನಟಿಗೆ ಸಾಕಷ್ಟು ಬೇಸರ ಆಗಿದೆ. 

ನಟಿಯ ಬೇಸರ 

‘ಅದು ನನ್ನ ಖಾಸಗಿ ವಿಡಿಯೋ ಅಲ್ಲ, ಎಐನಿಂದ ತಿರುಚಲ್ಪಟ್ಟ ವಿಡಿಯೋ’ ಎಂದಿದ್ದಾರೆ ಶ್ರುತಿ ನಾರಾಯಣ್. 

ಸ್ಪಷ್ಟನೆ ಕೊಟ್ಟರು 

‘ನಾನು ಹೆಣ್ಣು, ನನಗೂ ಭಾವನೆ ಇದೆ. ದಯವಿಟ್ಟು ಇದನ್ನು ಅರ್ಥೈಸಿಕೊಳ್ಳಿ’ ಎಂದು ಅವರು ಮನವಿ ಮಾಡಿದ್ದಾರೆ. 

ಅಭಿಮಾನಿಗಳಲ್ಲಿ ಮನವಿ 

ವೈರಲ್ ಆದ ವಿಡಿಯೋನ ಯಾರಿಗೂ ಶೇರ್ ಮಾಡಬೇಡಿ ಎಂದು ಶ್ರುತಿ ಮನವಿ ಮಾಡಿಕೊಂಡಿದ್ದಾರೆ. 

ಶೇರ್ ಮಾಡಬೇಡಿ 

ಶ್ರುತಿ ಅವರು ಬಣ್ಣದ ಬದುಕನ್ನು ಆರಂಭಿಸಿದ್ದು ಕಿರುತೆರೆ ಮೂಲಕ ಅನ್ನೋದು ವಿಶೇಷ. 

ಕಿರುತೆರೆ ನಟಿ 

ಕಿರುತೆರೆಯಿಂದ ನಂತರ ಅವರು ಹಿರಿತೆರೆಗೆ ಕಾಲಿಟ್ಟು ಗಮನ ಸೆಳೆದರು. 

ಸಿನಿಮಾಗೆ ಬಂದರು 

ಈ ಘಟನೆ ಬಳಿಕವೂ ಶ್ರುತಿ ಅವರು ವಿವಿಧ ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ತಲೆಮರಿಸಿಕೊಂಡಿಲ್ಲ..