ಕಪ್ಪು ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್

11 Jan 2024

Pic credit - Instagram

Author: Rajesh Duggumane

ನಟಿ ಆಶಿಕಾ ರಂಗನಾಥ್ ಅವರು ಕಪ್ಪು ಸೀರೆ ಉಟ್ಟು ಮಿಂಚಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಆಶಿಕಾ ರಂಗನಾಥ್

‘ನಾ ಸಾಮಿ ರಂಗ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದಿದೆ. ಅದಕ್ಕೆ ಆಶಿಕಾ ಬಂದಿದ್ದಾರೆ.

ಹೈದರಾಬಾದ್ ಇವೆಂಟ್

ಈ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ಅವರಿಗೆ ಜೊತೆಯಾಗಿ ಆಶಿಕಾ ರಂಗನಾಥ್ ಅವರು ಕಾಣಿಸಿಕೊಂಡಿದ್ದಾರೆ.

ಅಕ್ಕಿನೇನಿ ನಾಗಾರ್ಜುನ

ಆಶಿಕಾ ರಂಗನಾಥ್ ಅವರು ಪ್ರೀ ರಿಲೀಸ್ ಇವೆಂಟ್​ನಲ್ಲಿ ಹೈಲೈಟ್ ಆದರು. ಅವರ ಫೋಟೋ ಕ್ಲಿಕ್ಕಿಸಲು ಫ್ಯಾನ್ಸ್ ಮುಗಿಬಿದ್ದರು.

ಮಿಂಚಿದ ನಟಿ

ಟಾಲಿವುಡ್​ನಲ್ಲೂ ಆಶಿಕಾ ರಂಗನಾಥ್ ಅವರಿಗೆ ಅಭಿಮಾನಿಗಳು ಸೃಷ್ಟಿ ಆಗಿದ್ದಾರೆ. ಅವರ ಹಿಂಬಾಲಕರ ಸಂಖ್ಯೆ ಹೆಚ್ಚಿದೆ.

ಹೆಚ್ಚಿದ ಫ್ಯಾನ್ಸ್

ಆಶಿಕಾ ರಂಗನಾಥ್ ಅವರಿಗೆ ಕನ್ನಡದ ಮೇಲೆ ಅಪಾರ ಪ್ರೀತಿ ಇದೆ. ಕನ್ನಡದಲ್ಲಿ ಹಲವು ಸಿನಿಮಾ ಮಾಡಿದ್ದಾರೆ.

ಕನ್ನಡದ ನಟಿ

ಆಶಿಕಾ ರಂಗನಾಥ್ ಅವರು ಸೌಂದರ್ಯಕ್ಕೆ ಅನೇಕರು ಮನಸೋತಿದ್ದಾರೆ. ಆಶಿಕಾ ಡ್ಯಾನ್ಸ್ ಮಾಡಿಯೂ ಗಮನ ಸೆಳೆಯುತ್ತಾರೆ.

ಸುರ ಸುಂದರಿ

ಲೆಕ್ಕಾಚಾರದಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಸಂಗೀತಾ ಶೃಂಗೇರಿ