ಲೆಕ್ಕಾಚಾರದಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಸಂಗೀತಾ ಶೃಂಗೇರಿ

11 Jan 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರು ಲೆಕ್ಕಾಚಾರದಲ್ಲಿ ಎಲ್ಲರನ್ನೂ ಹಿಂದಿಕ್ಕಿದ್ದಾರೆ. ಇದನ್ನು ನೋಡಿ ಮನೆ ಮಂದಿಗೆ ಅಚ್ಚರಿ ಆಗಿದೆ.

ಸಂಗೀತಾ ಶೃಂಗೇರಿ

ಬಿಗ್ ಬಾಸ್ ಮನೆಯಲ್ಲಿ ಲೆಕ್ಕದ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಸಂಗೀತಾ ಆಟ ಗಮನ ಸೆಳೆದಿದೆ.

ಲೆಕ್ಕದ ಟಾಸ್ಕ್

ಸಂಗೀತಾ ಅವರಿಂದ ಮಾತ್ರ ಲೆಕ್ಕ ಪೂರ್ಣಗೊಳಿಸಲು ಸಾಧ್ಯವಾಯಿತು. ಉಳಿದ ಮೂವರು ಸೋತರು.

ಒಬ್ಬರದ್ದೇ..

ಸಂಗೀತಾ ಲೆಕ್ಕಾಚಾರದಲ್ಲಿ ಇಷ್ಟೊಂದು ಶಾರ್ಪ್ ಆಗಿದ್ದಾರೆ ಎಂಬ ಅಂದಾಜು ಮನೆಯವರಿಗೆ ಇರಲಿಲ್ಲ.

ಭೇಷ್ ಎಂದರು

ಇತ್ತೀಚೆಗೆ ಸಂಗೀತಾ ಶೃಂಗೇರಿ ಅವರು ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಈ ಕಾರಣಕ್ಕೆ ಮೆಚ್ಚುಗೆ ಪಡೆದಿದ್ದಾರೆ.

ಅತ್ಯುತ್ತಮ ಆಟ

ಸಂಗೀತಾ ಆಟ ಬದಲಾಗಿದೆ. ಅವರು ಸುಲಭದಲ್ಲಿ ಫಿನಾಲೆಗೆ ಏರುತ್ತಾರೆ ಎಂದು ಎಲ್ಲರೂ ಊಹಿಸಿದ್ದಾರೆ.

ಫಿನಾಲೆ ಕನಸು

ಈ ವಾರವನ್ನು ಬಿಟ್ಟು ಫಿನಾಲೆಗೆ ಉಳಿದುಕೊಂಡಿರೋದು ಕೇವಲ ಎರಡು ವಾರ ಮಾತ್ರ..

ಎರಡು ವಾರ

ಈ ಫೋಟೋದಲ್ಲಿರೋ ಬಾಲಕ ಯಾರೆಂದು ಗುರುತಿಸುತ್ತೀರಾ?