ಈ ಫೋಟೋದಲ್ಲಿರೋ ಬಾಲಕ ಯಾರೆಂದು ಗುರುತಿಸುತ್ತೀರಾ?

10 Jan 2024

Pic credit - Instagram

Author: Rajesh Duggumane

ಮೈಕಲ್ ಅಜಯ್ ಅವರು ತಮ್ಮ ಬಾಲ್ಯದ ಫೋಟೋನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಮೈಕಲ್ ಅಜಯ್

ಕಳೆದ ವಾರ ಬಿಗ್ ಬಾಸ್ ಮನೆಯಿಂದ ಮೈಕಲ್ ಅಜಯ್ ಅವರು ಎಲಿಮಿನೇಟ್ ಆಗಿದ್ದಾರೆ. ಅವರಿಗೆ ಕಡಿಮೆ ವೋಟ್ ಸಿಕ್ಕಿದೆ.

ಎಲಿಮಿನೇಟ್

ಬಿಗ್ ಬಾಸ್ ಮನೆಯಲ್ಲಿ 90ಕ್ಕೂ ಅಧಿಕ ದಿನಗಳಲ್ಲಿ ಕಳೆದು ಬಂದಿದ್ದಾರೆ ಮೈಕಲ್ ಅಜಯ್. ಅವರು ಮಣ್ಣಿನ ಮಗ ಎಂದೇ ಫೇಮಸ್ ಆಗಿದ್ದಾರೆ.

90 ದಿನ

ಮೈಕಲ್ ಅಜಯ್ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ. ಅವರು ಮಾಡೆಲ್. ತಮ್ಮದೇ ಆದ ಬರ್ಗರ್ ಶಾಪ್ ಹೊಂದಿದ್ದಾರೆ.

ಹೆಚ್ಚಿತು ಜನಪ್ರಿಯತೆ

ಪ್ರತಾಪ್ ಹಾಗೂ ಸಂಗೀತಾಗೆ ಸೃಷ್ಟಿ ಆಗಿರೋ ಅಭಿಮಾನಿ ವರ್ಗ ನೋಡಿ ಶಾಕ್ ಆದ ಮೈಕಲ್ ಅಜಯ್.

ಶಾಕ್

ಅಮ್ಮನ ಮೇಲೆ ಮೈಕಲ್ ಅಜಯ್ ಅವರು ಸಾಕಷ್ಟು ಪ್ರೀತಿ ಹೊಂದಿದ್ದಾರೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ತಾಯಿ ಪ್ರೀತಿ

ಮೈಕಲ್ ಅಜಯ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 2.76 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ಅವರ ಖ್ಯಾತಿ ಹೆಚ್ಚಿದೆ.

ಹಿಂಬಾಲಕರ ಸಂಖ್ಯೆ

ಹೋದವರೆಲ್ಲ ನನ್ನ ಫ್ರೆಂಡ್ಸ್; ವಿನಯ್​ಗೆ ತಪ್ಪಿನ ಅರಿವು?