ಹೋದವರೆಲ್ಲ ನನ್ನ ಫ್ರೆಂಡ್ಸ್; ವಿನಯ್
ಗೆ ತಪ್ಪಿನ ಅರಿವು?
10 Jan 2024
Pic credit - Instagram
Author: Rajesh Duggumane
‘ಹೋದವರೆಲ್ಲ ನನ್ನ ಗೆಳೆಯರೇ’ ಎಂದು ವಿನಯ್ ಗೌಡ ಅವರು ನಮ್ರತಾ ಗೌಡ ಬಳಿ ಹೇಳಿಕೊಂಡಿದ್ದಾರೆ.
ತಪ್ಪಿನ ಅರಿವು?
‘ಹೋದವರೆಲ್ಲ ವಿನಯನ ಗ್ರೂಪ್ನವರು’ ಎಂದು ಡ್ರೋನ್ ಪ್ರತಾಪ್ ಹೇಳಿದ್ದರು. ಇದನ್ನು ವಿನಯ್ ಒಪ್ಪಿರಲಿಲ್ಲ.
ಪ್ರತಾಪ್ ಹೇಳಿದ್ರು..
‘ಒಮ್ಮೊಮ್ಮೆ ಪ್ರತಾಪ್ ಹೇಳಿದ್ದು ನಿಜ ಅನಿಸುತ್ತದೆ. ಇದರಲ್ಲಿ ನನ್ನ ತಪ್ಪಿದೆಯೇ’ ಎಂದು ಪ್ರಶ್ನೆ ಮಾಡಿದರು ವಿನಯ್.
ಹೌದೆನ್ನಿಸುತ್ತಿದೆ..
ಗ್ರೂಪಿಸಂ ಮಾಡಬಾರದಿತ್ತು ಎನ್ನುವ ಅರಿವು ವಿನಯ್ಗೆ ಆಗಿದೆಯೇ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿಕೊಂಡಿದ್ದಾರೆ.
ತಪ್ಪಿನ ಅರಿವು
ಇನ್ನು ಕೆಲವೇ ವಾರಗಳಲ್ಲಿ ‘ಬಿಗ್ ಬಾಸ್’ ಫಿನಾಲೆ ನಡೆಯಲಿದೆ. ಯಾರು ಫೈನಲ್ ತಲುಪುತ್ತಾರೆ ಅನ್ನೋ ಪ್ರಶ್ನೆ ಮೂಡಿದೆ.
ಕೆಲವೇ ವಾರ
ಈ ವಾರ ವಿನಯ್ ಗೌಡ ಅವರು ನಾಮಿನೇಟ್ ಆಗಿದ್ದಾರೆ. ವಿನಯ್ನ ಪ್ರಾತಾಪ್ ನಾಮಿನೇಟ್ ಮಾಡಿದ್ದಾರೆ.
ನಾಮಿನೇಟ್
ಡ್ರೋನ್ ಪ್ರತಾಪ್ ಅವರ ಬಳಿ ವಿನಯ್ ಗೌಡ ಅವರು ಕ್ಷಮೆ ಕೇಳಿದ್ದಾರೆ.
ಕ್ಷಮೆ
ಈ ವಾರದ ನಾಮಿನೇಷನ್ನಿಂದ ಇಬ್ಬರು ಮಾತ್ರ ಬಚಾವ್
ಮತ್ತಷ್ಟು ಓದಿ