ಈ ವಾರದ ನಾಮಿನೇಷನ್ ನಿಂದ ಇಬ್ಬರು ಮಾತ್ರ ಬಚಾವ್

10 Jan 2024

Pic credit - Instagram

Author: Rajesh Duggumane

ವರ್ತೂರು ಸಂತೋಷ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಅವರಿಗೆ ನಾಲ್ಕು ವೋಟ್ ಬಿದ್ದಿವೆ.

ವರ್ತೂರು ಸಂತೋಷ್

ತುಕಾಲಿ ಸಂತೋಷ್ ಕೂಡ ಡೇಂಜರ್​ಜೋನ್​ನಲ್ಲಿ ಇದ್ದಾರೆ. ಅವರಿಗೆ ಎಲಿಮಿನೇಷನ್ ಭಯ ಕಾಡಿದೆ.

ತುಕಾಲಿ ಸಂತೋಷ್

ನಮ್ರತಾ ಗೌಡ ಅವರು ನಾಮಿನೇಟ್ ಆಗಿದ್ದಾರೆ. ಅವರು ನಾಮಿನೇಟ್ ಆಗಿ ಕಣ್ಣೀರು ಹಾಕಿದ್ದರು.

ನಮ್ರತಾ ಗೌಡ

ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರು ನಾಮಿನೇಟ್ ಆಗಿದ್ದಾರೆ.

ವಿನಯ್ ಗೌಡ

ಕಾರ್ತಿಕ್ ಅವರೇ ತನಿಷಾ ಕುಪ್ಪಂಡ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದರಿಂದ ಅವರು ಕಣ್ಣೀರು ಹಾಕಿದ್ದಾರೆ.

ತನಿಷಾ ಕುಪ್ಪಂಡ

ಕಾರ್ತಿಕ್ ಮಹೇಶ್  ಅವರು ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ. ಅವರು ಸೇವ್ ಆಗಬೇಕಿದೆ.

ಕಾರ್ತಿಕ್ ಮಹೇಶ್

ಸಂಗೀತಾ ಶೃಂಗೇರಿ ಅವರು ಈ ವಾರ ಕ್ಯಾಪ್ಟನ್ ಆಗಿರುವುದರಿಂದ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ.

ಸಂಗೀತಾ ಶೃಂಗೇರಿ

ಡ್ರೋನ್ ಪ್ರತಾಪ್ ಅವರನ್ನು ಸಂಗೀತಾ ಸೇವ್ ಮಾಡಿದರು. ಹೀಗಾಗಿ, ಅವರು ನಾಮಿನೇಷ್​ನಿಂದ ಬಚಾವ್ ಆದರು.

ಪ್ರತಾಪ್

ಪ್ರತಾಪ್​ಗೆ ಅವಾಚ್ಯ ಶಬ್ದ ಬಳಕೆ ಮಾಡಿದ ವಿನಯ್