Pic credit - Instagram

Author: Rajesh Duggumane

ಯುಗಾದಿ ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ಆಶಿಕಾ ರಂಗನಾಥ್ 

09  Apr 2024

Pic credit - Instagram

Author: Rajesh Duggumane

ಯುಗಾದಿ ಸಂದರ್ಭದಲ್ಲಿ ನಟಿ ಆಶಿಕಾ ಅವರು ಸೀರೆಯಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ.

ಆಶಿಕಾ ರಂಗನಾಥ್ 

ಸೀರೆಯಲ್ಲಿ ಪೋಸ್​ ಕೊಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ವೈರಲ್ ಫೋಟೋ

ಆಶಿಕಾ ರಂಗನಾಥ್ ಅವರಿಗೆ ಸೀರೆ ಮೇಲೆ ವಿಶೇಷ ಪ್ರೀತಿ ಇದೆ. 

ಸೀರೆ ಪ್ರೀತಿ 

‘ಅವತಾರ ಪುರುಷ 2’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. 

ಸಿನಿಮಾ 

ಆಶಿಕಾ ರಂಗನಾಥ್ ಅವರು ನೀಲಿ ಸೀರೆಯಲ್ಲಿ ಗಮನ ಸೆಳೆದಿದ್ದಾರೆ.

ನೀಲಿ ಸೀರೆ 

ಆಶಿಕಾ ರಂಗನಾಥ್ ಅವರನ್ನು ಹುಡುಕಿ ಹೊಸ ಹೊಸ ಆಫರ್​ಗಳು ಬರುತ್ತಿವೆ. 

ಹೊಸ ಸಿನಿಮಾ 

ಆಶಿಕಾ ರಂಗನಾಥ್ ಅವರು ಬೇಡಿಕೆಯ ನಟಿ ಆಗಿ ಹೊರ ಹೊಮ್ಮಿ ಗಮನ ಸೆಳೆದಿದ್ದಾರೆ. 

ಬೇಡಿಕೆಯ ನಟಿ 

ಯುಗಾದಿ ಹಬ್ಬಕ್ಕೆ ಸೀರೆಯಲ್ಲಿ ಮಿಂಚಿದ ನಟಿ ಸಾರಾ ಅಣ್ಣಯ್ಯ