Pic credit - Instagram

Author: Rajesh Duggumane

ಯುಗಾದಿ ಹಬ್ಬಕ್ಕೆ ಸೀರೆಯಲ್ಲಿ ಮಿಂಚಿದ ನಟಿ ಸಾರಾ ಅಣ್ಣಯ್ಯ

08  Apr 2024

Pic credit - Instagram

Author: Rajesh Duggumane

ಯುಗಾದಿ ಸಂದರ್ಭದಲ್ಲಿ ನಟಿ ಸಾರಾ ಅಣ್ಣಯ್ಯ ಅವರು ಸೀರೆಯಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ.

ಸಾರಾ ಅಣ್ಣಯ್ಯ

ಸಾರಾ ಅಣ್ಣಯ್ಯ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಫೋಟೋ

ಸಾರಾ ಅಣ್ಣಯ್ಯ ಅವರು ಕಿರುತೆರೆಯಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಅವರಿಗೆ ಸಖತ್ ಬೇಡಿಕೆ ಇದೆ.

ಕಿರುತೆರೆ ನಟಿ

ಸಾರಾ ಅಣ್ಣಯ್ಯ ಅವರು ಸಾಂಪ್ರದಾಯಿಕ ಲುಕ್​ನಲ್ಲಿ ಗಮನ ಸೆಳೆದು ಮಿಂಚಿದ್ದಾರೆ.

ಸಾಂಪ್ರಾದಾಯಿಕ

‘ಅಮೃತಧಾರೆ’ ಹೆಸರಿನ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆಯುತ್ತಿದ್ದಾರೆ.

ಅಮೃತಧಾರೆ

ಪಾಗಲ್ ಪ್ರೇಮಿ ರೀತಿಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ ನಟಿ ಸಾರಾ ಅಣ್ಣಯ್ಯ

ಸೈಕೋ

ಸಾರಾ ಅಣ್ಣಯ್ಯ ಅವರು ಇನ್​ಸ್ಟಾಗ್ರಾಮ್​ನಲ್ಲಿ ಮಿಂಚಿ ಗಮನ ಸೆಳೆಯುತ್ತಿದ್ದಾರೆ. 

ಇನ್​ಸ್ಟಾಗ್ರಾಮ್

ಅಲ್ಲು ಅರ್ಜುನ್ ರಗಡ್ ಲುಕ್​ಗೆ ಕೌಂಟ್​ಡೌನ್