ಅಕ್ಕನ ಮದುವೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್​.

26 Jan 2024

Pic credit - instagram

Author: Madankumar

ಆಶಿಕಾ ರಂಗನಾಥ್​ ಅವರ ಸಹೋದರಿ ಅನುಷಾ ರಂಗನಾಥ್​ ಮದುವೆ.

ಅನುಷಾ ರಂಗನಾಥ್​

ಅನುಷಾ ರಂಗನಾಥ್​ ಕೂಡ ಕಿರುತೆರೆ, ಹಿರಿತೆರೆಯಲ್ಲಿ ನಟಿಯಾಗಿದ್ದಾರೆ.

ಅಕ್ಕನೂ ನಟಿ

ಆಪ್ತರು, ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ನಡೆದ ವಿವಾಹ.

ಆಪ್ತರ ಸಮ್ಮುಖದಲ್ಲಿ

ಸಹೋದರಿ ಅನುಷಾ ವಿವಾಹದಲ್ಲಿ ಆಶಿಕಾ ರಂಗನಾಥ್​ಗೆ ಖುಷಿಯೋ ಖುಷಿ.

ಆಶಿಕಾಗೆ ಖುಷಿ

ಸಾಂಪ್ರದಾಯಿಕ ಬಟ್ಟೆ ಧರಿಸಿ ಮಿರಿಮಿರಿ ಮಿಂಚಿದ ಆಶಿಕಾ ರಂಗನಾಥ್​.

ಸಾಂಪ್ರದಾಯಿಕ ಡ್ರೆಸ್​

ಆಶಿಕಾ ರಂಗನಾಥ್​ ಹಂಚಿಕೊಂಡ ಈ ಫೋಟೋಗಳು ವೈರಲ್​ ಆಗಿವೆ.

ಫೋಟೋ ವೈರಲ್​

ಚಿತ್ರರಂಗದಲ್ಲಿ ಆಶಿಕಾ ರಂಗನಾಥ್​ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಭಾರಿ ಬೇಡಿಕೆ

ಹಲವು ಸಿನಿಮಾಗಳಲ್ಲಿ ನಟಿಸುತ್ತ ಆಶಿಕಾ ರಂಗನಾಥ್​ ಬ್ಯುಸಿ ಆಗಿದ್ದಾರೆ.

ಬ್ಯುಸಿ ನಟಿ

Next: ಡೀಪ್​ಫೇಕ್​ ಆರೋಪಿ ಅರೆಸ್ಟ್​; ಪೊಲೀಸರಿಗೆ ರಶ್ಮಿಕಾ ಧನ್ಯವಾದ