‘ಪುಷ್ಪ 2’ ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿದ ಆಶಿಕಾ ರಂಗನಾಥ್.

03 July 2024

Pic credit - instagram

Author: Madankumar

ಖ್ಯಾತ ನಟಿ ಆಶಿಕಾ ರಂಗನಾಥ್​ ಅವರು ಹೊಸ ರೀಲ್ಸ್​ ಹಂಚಿಕೊಂಡಿದ್ದಾರೆ.

ಹೊಸ ರೀಲ್ಸ್​

Pic credit - instagram

ತುಂಬಾ ಫೇಮಸ್​ ಆಗಿದೆ ‘ಪುಷ್ಪ 2’ ಸಿನಿಮಾದ ‘ಸೂಸೇಕಿ..’ ಸಾಂಗ್​.

ಫೇಮಸ್​ ಸಾಂಗ್

Pic credit - instagram

ಆಶಿಕಾ ರಂಗನಾಥ್​ ಅವರು ಈ ಜನಪ್ರಿಯ ಹಾಡಿಗೆ ರೀಲ್ಸ್​ ಮಾಡಿದ್ದಾರೆ.

ಬಿಂದಾಸ್ ಸ್ಟೆಪ್ಸ್​

Pic credit - instagram

ಇದೇ ಕಾಸ್ಟ್ಯೂಮ್​ನಲ್ಲಿ ಆಕರ್ಷಕವಾಗಿ ಫೋಟೂಶೂಟ್​ ಮಾಡಿಸಿದ ನಟಿ.

ಚಂದದ ಡ್ರೆಸ್​

Pic credit - instagram

ಸುಂದರವಾದ ಈ ಫೋಟೋಗಳನ್ನು ಆಶಿಕಾ ಅವರು ಹಂಚಿಕೊಂಡಿದ್ದಾರೆ.

ಸುಂದರ ಫೋಟೋ

Pic credit - instagram

‘ನಾ ಸಾಮಿ ರಂಗ’ ಸಿನಿಮಾದಿಂದ ತೆಲುಗಿನಲ್ಲೂ ಆಶಿಕಾ ಮಿಂಚಿಂಗ್​.

ತೆಲುಗಿಗೂ ಎಂಟ್ರಿ

Pic credit - instagram

ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಟಿಯಾಗಿ ಬೆಳೆದ ಆಶಿಕಾ ರಂಗನಾಥ್​.

ಬೇಡಿಕೆಯ ನಟಿ

Pic credit - instagram

ಆಶಿಕಾ ಡ್ಯಾನ್ಸ್​

Credit - instagram

Next: ನಟಿ, ನಿರೂಪಕಿ ಅನಸೂಯಾ ಫೋಟೋಗಳಿಗೆ ಮನಸೋತ ಅಭಿಮಾನಿಗಳು