ಆಶಿಕಾ ರಂಗನಾಥ್​ ಫಾರಿನ್​ ಟ್ರಿಪ್​; ಹೇಗಿದೆ ನೋಡಿ ಬಿಂದಾಸ್​ ಲೈಫ್​.

11 July 2024

Pic credit - instagram

Author: Madankumar

ನಟಿ ಆಶಿಕಾ ರಂಗನಾಥ್​ ಅವರು ಯುರೋಪ್​ ಪ್ರವಾಸ ಮಾಡಿದ್ದಾರೆ.

ಯುರೋಪ್​ ಪ್ರವಾಸ

Pic credit - instagram

ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿ ವಿದೇಶಕ್ಕೆ ತೆರಳಿದ ಆಶಿಕಾ ರಂಗನಾಥ್.

ಕೆಲಸಕ್ಕೆ ಬ್ರೇಕ್​

Pic credit - instagram

ಈ ಫೋಟೋಗಳನ್ನು ಹಂಚಿಕೊಂಡು ಪ್ರವಾಸದ ಝಲಕ್​ ತೋರಿಸಿದ ನಟಿ.

ಫೋಟೋ ಝಲಕ್

Pic credit - instagram

ಯುರೋಪ್​ನಲ್ಲಿ ಆಶಿಕಾ ಅವರು ಸಖತ್ತಾಗಿ ಎಂಜಾಯ್​ ಮಾಡುತ್ತಿದ್ದಾರೆ.

ಮಸ್ತ್​ ಎಂಜಾಯ್​

Pic credit - instagram

ಸದ್ಯಕ್ಕೆ ಡಯೆಟ್​ ಬದಿಗಿಟ್ಟು, ಬಗೆಬಗೆಯ ಆಹಾರ ಸವಿಯುತ್ತಿರುವ ಆಶಿಕಾ.

ಬಗೆಬಗೆಯ ಆಹಾರ

Pic credit - instagram

ವಿದೇಶದ ಪ್ರಸಿದ್ಧ ಸ್ಥಳಗಳಿಗೆ ಆಶಿಕಾ ರಂಗನಾಥ್​ ಅವರು ಭೇಟಿ ನೀಡಿದ್ದಾರೆ.

ಪ್ರಸಿದ್ಧ ಸ್ಥಳಗಳು

Pic credit - instagram

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗಿನಲ್ಲೂ ಆಶಿಕಾ ಬ್ಯುಸಿ ಆಗಿದ್ದಾರೆ.

ಪರಭಾಷೆಯಲ್ಲೂ

Pic credit - instagram

Next: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು