ಹೈದರಾಬಾದ್​ಗೆ ತೆರಳಿ ಬೋಲ್ಡ್​ ಶೂಟ್ ಮಾಡಿಸಿದ ಆಶಿಕಾ ರಂಗನಾಥ್

26 July 2024

Pic credit - Instagram

Rajesh Duggumane

ಆಶಿಕಾ ರಂಗನಾಥ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇದರಲ್ಲಿ ಸಖತ್ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದಾರೆ.

ಹೊಸ ಶೂಟ್

ಆಶಿಕಾ ರಂಗನಾಥ್ ಅವರು ಈ ಫೋಟೋಶೂಟ್ ಮಾಡಿಸಿದ್ದು ಹೈದರಾಬಾದ್​ನಲ್ಲಿ ಎಂದು ತಿಳಿದು ಬಂದಿದೆ.

ಹೈದರಾಬಾದ್

ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ಈ ಫೋಟೋನ ಇಷ್ಟಪಟ್ಟಿದ್ದಾರೆ.

ಭರ್ಜರಿ ಲೈಕ್ಸ್

ಅನೇಕರು ಆಶಿಕಾ ಅವರನ್ನು ರಂಭೆ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಮಿಲ್ಕಿ ಬ್ಯೂಟಿ ಎಂಬ ಬಿರುದು ನೀಡಿದ್ದಾರೆ.

ವಿವಿಧ ಕಮೆಂಟ್

ಆಶಿಕಾ ರಂಗನಾಥ್ ಅವರು ಕನ್ನಡದ ನಟಿ. ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗಿದೆ.

ಕನ್ನಡದ ನಟಿ

ಆಶಿಕಾ ರಂಗನಾಥ್ ಅವರು ಇತ್ತೀಚೆಗೆ ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ ಅನ್ನೋದು ವಿಶೇಷ.

ತೆಲುಗು ಸಿನಿಮಾ

ಆಶಿಕಾ ರಂಗನಾಥ್ ಅವರಿಗೆ ಇನ್ ಸ್ಟಾಗ್ರಾಮ್ ನಲ್ಲಿ 22 ಲಕ್ಷ ಹಿಂಬಾಲಕರು ಇದ್ದಾರೆ.

2 ಲಕ್ಷ

ಹೇಗಿದ್ದಾರೆ ನೋಡಿ ಸನ್ನಿ ಲಿಯೋನ್ ಮಕ್ಕಳು