ಹೇಗಿದ್ದಾರೆ ನೋಡಿ ಸನ್ನಿ ಲಿಯೋನ್ ಮಕ್ಕಳು

26 July 2024

Pic credit - Instagram

Rajesh Duggumane

ನಟಿ ಸನ್ನಿ ಲಿಯೋನ್ ಅವರಿಗೆ ಮೂವರು ಮಕ್ಕಳು. ಈ ಪೈಕಿ ಇಬ್ಬರು ಅವಳಿ, ಮತ್ತೋರ್ವಳು ದತ್ತು ಪುತ್ರಿ.

ಸನ್ನಿ ಮಕ್ಕಳು

ಮಹಾರಾಷ್ಟ್ರದ ಗ್ರಾಮ ಒಂದರಿಂದ ಸನ್ನಿ ಲಿಯೋನ್ ಅವರು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ.

ದತ್ತು ಮಗಳು

ಸನ್ನಿ ದತ್ತು ಪಡೆದ ಬಾಲಕಿಗೆ ನಿಶಾ ಕೌರ್ ವೇಬರ್ ಎಂದು ನಾಮಕರಣ ಮಾಡಿದ್ದಾರೆ. ಇವಳನ್ನು ಪ್ರೀತಿಯಿಂದ ಸಾಕುತ್ತಿದ್ದಾರೆ.

ನಿಶಾ

ಬಾಡಿಗೆ ತಾಯ್ತನದ ಮೂಲಕ ಸನ್ನಿ ಅವರು ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ. 2018ರ ಮಾರ್ಚ್​ನಲ್ಲಿ ಇವರು ಜನಿಸಿದರು.

ಬಾಡಿಗೆ ತಾಯ್ತನ

ಈ ಮಕ್ಕಳಿಗೆ ಅಶರ್ ಸಿಂಗ್ ಹಾಗೂ ನೋಹ್ ಸಿಂಗ್ ವೇಬರ್ ಎಂದು ನಾಮಕರಣ ಮಾಡಿದ್ದಾರೆ.

ಹೆಸರು

ಈ ಮೊದಲು ಸನ್ನಿ ಲಿಯೋನ್ ಅವರು ಪಾರ್ನ್​ ಸ್ಟಾರ್ ಆಗಿದ್ದರು. ಆ ಬಳಿಕ ಕ್ಷೇತ್ರವನ್ನು ತೊರೆದರು.

ಪಾರ್ನ್ ಸ್ಟಾರ್

ಸನ್ನಿ ಲಿಯೋನ್ ಬೋಲ್ಡ್ ಆಗಿ ಗಮನ ಸೆಳೆಯುತ್ತಾರೆ. ಅವರ ಸೌಂದರ್ಯಕ್ಕೆ ಅನೇಕರು ಮಾರು ಹೋಗಿದ್ದಾರೆ.

ಬೋಲ್ಡ್ ಸುಂದರಿ

ಕೆನಡಾದಲ್ಲಿ ನಟಿ ರಂಭಾನ ಭೇಟಿ ಮಾಡಿದ ದಳಪತಿ ವಿಜಯ್