Pic credit - Instagram

Author: Rajesh Duggumane

ಈ ಶುಕ್ರವಾರ ಆಶಿಕಾ ಪಾಲಿಗೆ ತುಂಬಾನೇ ಮುಖ್ಯ 

13 Nov 2025

ಆಶಿಕಾ ರಂಗನಾಥ್ 

ಆಶಿಕಾ ರಂಗನಾಥ್ ಅವರಿಗೆ ಈ ಶುಕ್ರವಾರ (ನವೆಂಬರ್ 13) ತುಂಬಾನೇ ಮುಖ್ಯ ಎಂದರೂ ತಪ್ಪಾಗಲಾರದು.

ಗತ ವೈಭವ 

ಗತ ವೈಭವ ಹೆಸರಿನ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಅವರು ನಟಿಸಿದ್ದಾರೆ. 

ನವೆಂಬರ್ 14

ನವೆಂಬರ್ 14ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ ಅನ್ನೋದು ವಿಶೇಷ. 

ಸುನಿ 

ಸಿಂಪಲ್ ಸುನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾ ಇದ್ದಾರೆ ಎಂಬುದು ವಿಶೇಷ. 

ಪುನರ್ಜನ್ಮ 

ಪುನರ್ಜನ್ಮದ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿ ಒದಗಿಸಿದೆ. 

ಟೈಟಲ್ ಕೂಡ 

ಸಿನಿಮಾದ ಟೈಟಲ್ ಕೂಡ ಕಥೆಯನ್ನು ಸೂಚಿಸುವ ರೀತಿಯಲ್ಲೇ ಇದೆ ಎಂಬುದು ವಿಶೇಷ. 

ಹಿಟ್ ಆದ್ರೆ 

ಈ ಸಿನಿಮಾ ಯಶಸ್ಸು ಕಂಡರೆ ಆಶಿಕಾ ರಂಗನಾಥ್ ವೃತ್ತಿ ಜೀವನ್ನಕ್ಕೆ ಸಖತ್ ಮೈಲೇಜ್ ಸಿಗಲಿದೆ.