11 December 2024
Pic credit - instagram
Author: Madankumar
ಕಾಲಿವುಡ್ ಹೀರೋ ಸಿದ್ದಾರ್ಥ್ ಜೊತೆ ನಟಿಸಿರುವ ಕನ್ನಡತಿ ಆಶಿಕಾ.
Pic credit - instagram
‘ಮಿಸ್ ಯೂ’ ಎಂಬುದು ಆಶಿಕಾ ನಟನೆಯ ಸಿನಿಮಾದ ಶೀರ್ಷಿಕೆ.
Pic credit - instagram
ಡಿಸೆಂಬರ್ 13ರಂದು ‘ಮಿಸ್ ಯೂ’ ಸಿನಿಮಾ ರಿಲೀಸ್ ಆಗಲಿದೆ.
Pic credit - instagram
ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಆಶಿಕಾಗೆ ಬೇಡಿಕೆ ಇದೆ.
Pic credit - instagram
ಆಶಿಕಾ ಅವರು ತಮಿಳಿನಲ್ಲಿ ನಟಿಸಿದ 2ನೇ ಸಿನಿಮಾ ‘ಮಿಸ್ ಯೂ’.
Pic credit - instagram
ತೆಲುಗಿಗೂ ಡಬ್ ಆಗಿ ‘ಮಿಸ್ ಯೂ’ ಸಿನಿಮಾ ಬಿಡುಗಡೆ ಆಗುತ್ತಿದೆ.
Pic credit - instagram
ದಿನದಿಂದ ದಿನಕ್ಕೆ ಆಶಿಕಾ ರಂಗನಾಥ್ ಅವರ ಜನಪ್ರಿಯತೆ ಹೆಚ್ಚುತ್ತಿದೆ.
Pic credit - instagram
Pic credit - instagram
Next: ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಧರಿಸಿದ ಸೂಪರ್ ಕಾಸ್ಟ್ಯೂಮ್ಗಳು