Pic credit - Instagram

Author: Rajesh Duggumane

ಸ್ಪೇನ್​​ನಲ್ಲಿ ಏನ್ ಮಾಡ್ತಿದ್ದಾರೆ ಆಶಿಕಾ ರಗನಾಥ್?

22 May 2026

ಆಶಿಕಾ ರಂಗನಾಥ್ 

ಆಶಿಕಾ ರಂಗನಾಥ್ ಅವರು ಸ್ಪೇನ್ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

ರೀಲ್ಸ್ 

ಆಶಿಕಾ ರಂಗನಾಥ್ ಅವರ ಹೊಸ ರೀಲ್ಸ್ ವೈರಲ್ ಆಗಿ ಗಮನ ಸೆಳೆದಿದೆ. 

ಸಿನಿಮಾ ಶೂಟಿಂಗ್ 

ಸಿನಿಮಾ ಶೂಟಿಂಗ್ ಕಾರಣಕ್ಕೆ ಆಶಿಕಾ ರಂಗನಾಥ್ ಅವರು  ಸ್ಪೇನ್ಸ್​​ಗೆ ತೆರಳಿದ್ದಾರೆ ಎನ್ನಲಾಗಿದೆ. 

ಬಿಎಂಡಬ್ಲ್ಯೂ 

ಬಿಎಂಡಬ್ಲ್ಯೂ ಸಿನಿಮಾ ಶೂಟ್ ಕಾರಣಕ್ಕೆ ಸ್ಪೇನ್​​ಗೆ ತೆರಳಿದ್ದಾರೆ ಆಶಿಕಾ ರಂಗನಾಥ್. 

ಕನ್ನಡದ ನಟಿ 

ಆಶಿಕಾ ರಂಗನಾಥ್ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಸಾಕಷ್ಟು ಪ್ರೀತಿ ಇದೆ. 

ಹೊಸ ಸಿನಿಮಾ 

ಹೊಸ ಹೊಸ ಸಿನಿಮಾಗಳನ್ನು ಮಾಡುತ್ತಾ ಆಶಿಕಾ ರಂಗನಾಥ್ ಗಮನ ಸೆಳೆಯುತ್ತಿದ್ದಾರೆ. 

ಹಿಟ್ ಚಿತ್ರ 

ಹಲವು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಆಶಿಕಾ ರಂಗನಾಥ್ ಅವರಿಗೆ ಇದೆ.