Pic credit - Instagram

Author: Rajesh Duggumane

ಹೊಸ ಸಿನಿಮಾ ರಿಲೀಸ್​ಗಾಗಿ ಕಾದಿದ್ದಾರೆ ನಟಿ ಆಶಿಕಾ ರಂಗನಾಥ್ 

04 Nov 2025

ಗತವೈಭವ 

ಗತವೈಭವ ಹೆಸರಿನ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಅವರು ನಟಿಸುತ್ತಿದ್ದಾರೆ. 

ನವೆಂಬರ್ 14

ನವೆಂಬರ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. 

ಸುನಿ

ಕನ್ನಡದ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. 

ಸುತ್ತಾಟ 

ಸಿನಿಮಾ ರಿಲೀಸ್​ಗೂ ಮೊದಲು ಒಂದು ಸುತ್ತಾಟ ಮಾಡಿ ಬಂದಿದ್ದಾರೆ ಆಶಿಕಾ.

ಕನ್ನಡದ ನಟಿ 

ಆಶಿಕಾ ರಂಗನಾಥ್ ಅವರು ಕನ್ನಡದ ನಟಿ. ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗಿದೆ. 

ವಿಶ್ವಂಭರ 

ವಿಶ್ವಂಭರ ಹೆಸರಿನ ತೆಲುಗು ಸಿನಿಮಾಗೆ ಆಶಿಕಾ ರಂಗನಾಥ್ ನಾಯಕಿ ಅನ್ನೋದು ವಿಶೇಷ. 

sರ್ದಾರ್ 2

iದಲ್ಲದೆ ಸರ್ದಾರ್ 2 ಸಿನಿಮಾಗೂ ಆಶಿಕಾ ರಂಗನಾಥ್ ಅವರು ನಾಯಕಿ ಆಗಿದ್ದಾರೆ.