ಸೀರೆಯಲ್ಲಿ ಚೆಲುವೆ ಆಶಿಕಾ ಅಂದವನ್ನು ನೋಡಿ..

10 June 2024

Pic credit - Instagram

Author: Rajesh Duggumane

ಆಶಿಕಾ ರಂಗನಾಥ್ ಅವರ ಅಂದವನ್ನು ಮೀರೀಸೋರು ಮತ್ತೊಬ್ಬರಿಲ್ಲ. ಸೀರೆಯಲ್ಲಿ ಅವರು ಅಷ್ಟು ಸುಂದರವಾಗಿ ಕಾಣುತ್ತಾರೆ.

ಆಶಿಕಾ

ಆಶಿಕಾ ರಂಗನಾಥ್ ಅವರು ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ.

ಸೀರೆ ಉಟ್ಟು

ಅಭಿಮಾನಿಗಳು ಬಾಯ್ತುಂಬ ಆಶಿಕಾ ಅಂದವನ್ನು ಹೊಗಳಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಅಂದ ಹೊಗಳಿದರು

ಆಶಿಕಾ ರಂಗನಾಥ್ ಅವರಿಗೆ ಅಭಿಮಾನಿಗಳ ಬಗ್ಗೆ ಸಖತ್ ಪ್ರೀತಿ ಇದೆ. ಅವರಿಗಾಗಿ ಫೋಟೋ ಹಂಚಿಕೊಳ್ಳುತ್ತಾರೆ.

ಸಖತ್ ಪ್ರೀತಿ

ಆಶಿಕಾ ರಂಗನಾಥ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಹಲವು ಸಿನಿಮಾ

ಇತ್ತೀಚೆಗೆ ಆಶಿಕಾ ರಂಗನಾಥ್ ನಟನೆಯ O2 (ಓ2) ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು.

O2 ಸಿನಿಮಾ

O2 ಚಿತ್ರದಲ್ಲಿ ಆಶಿಕಾ ರಂಗನಾಥ್ ಅವರು ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವೈದ್ಯೆಯ ಪಾತ್ರ

ಆಶಿಕಾ ರಂಗನಾಥ್ ಅವರು ಸುರ ಸುಂದರಿ. ಅವರ ಅಂದಕ್ಕೆ ಮರಳುಗಾದವರೇ ಇಲ್ಲ.

ಸುಂದರಿ

ಆಶಿಕಾ ರಂಗನಾಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 

ಆ್ಯಕ್ಟೀವ್ 

‘ಇದು ಸುಭೀಕ್ಷದ ಕಾಲ’; ರಂಜನಿ ಹೀಗಂದಿದ್ಯಾಕೆ?