ಈ ಹಾಟ್ ಚೆಲುವೆ ನಟಿ ಸಮಂತಾ ಅಲ್ಲ ಬದಲಿಗೆ ಜೂನಿಯರ್ ಸಮಂತಾ, ಯಾರೀಕೆ?

11 July 2024

 Manjunatha

ತೆಲುಗು ಬಿಗ್​ಬಾಸ್​ ಮಾಜಿ ಸ್ಪರ್ಧಿ ಆಶು ರೆಡ್ಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ.

  ಬಿಗ್​ಬಾಸ್​ ಮಾಜಿ ಸ್ಪರ್ಧಿ

ತೆಲುಗು ಬಿಗ್​ಬಾಸ್​ನಲ್ಲಿ ಸ್ಪರ್ಧಿಸಿದ್ದ ಆಶುರೆಡ್ಡಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬೆಂಬಲಿಸಿದ್ದರು.

ರಾಮ್ ಗೋಪಾಲ್ ವರ್ಮಾ

ಆಶು ರೆಡ್ಡಿ ದೊಡ್ಡ ಮಟ್ಟದ ಜನಪ್ರಿಯರಾಗಲು ರಾಮ್ ಗೋಪಾಲ್ ವರ್ಮಾ ಸಹ ಕಾರಣ. ಆಶು ರೆಡ್ಡಿ, ವರ್ಮಾ ಜೊತೆಗೆ ಕೆಲವು ವಿಡಿಯೋ ಹಂಚಿಕೊಂಡಿದ್ದರು.

ಆಶು-ವರ್ಮಾ ಸಂದರ್ಶನ

ಆಶು ರೆಡ್ಡಿ ಮಾಡಿದ್ದ ವರ್ಮಾರ ಸಂದರ್ಶನವೊಂದರಲ್ಲಿ ವರ್ಮಾ, ಆಶು ರೆಡ್ಡಿಯ ಕಾಲಿಗೆ ಮುತ್ತಿಟ್ಟು, ಬೆರಳು ಕಚ್ಚಿದ್ದರು.

ಮುತ್ತಿಟ್ಟು, ಬೆರಳು ಕಚ್ಚಿದ್ದ

ಆಶು ರೆಡ್ಡಿ ಕೆಲವು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಒಂದರ ಹಿಂದೊಂದು ಅವಕಾಶಗಳನ್ನು ಅವರನ್ನು ಅರಸಿ ಬರುತ್ತಿವೆ.

ಸಿನಿಮಾಗಳಲ್ಲಿ ನಟಿಸಿದ್ದಾರೆ

ಆಶು ರೆಡ್ಡಿ ಇನ್​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿದ್ದು, ತಮ್ಮ ಸಖತ್ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

   ಸಖತ್ ಹಾಟ್ ಚಿತ್ರಗಳು

ಕಳೆದ ವರ್ಷ ಬಯಲಿಗೆ ಬಂದಿದ್ದ ನಿರ್ಮಾಪಕ ಚೌಧರಿ ರೆಡ್ಡಿ ಇನ್ವಾಲ್ವ್ ಆಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಆಶು ರೆಡ್ಡಿ ಹೆಸರು ಕೇಳಿ ಬಂದಿತ್ತು.

  ಡ್ರಗ್ಸ್ ಪ್ರಕರಣದಲ್ಲಿ ಆಶು

ಅನಂತ್ ಅಂಬಾನಿ-ರಾಧಿಕಾ ಮದುವೆ ಕಾರ್ಯಕ್ರಮದಲ್ಲಿ ಮಿರಿ-ಮಿರಿ ಮಿಂಚಿದ ಜಾನ್ಹವಿ ಕಪೂರ್