ಅನಂತ್ ಅಂಬಾನಿ-ರಾಧಿಕಾ ಮದುವೆಯಲ್ಲಿ ಮಿರಿ-ಮಿರಿ ಮಿಂಚಿದ ಜಾನ್ಹವಿ ಕಪೂರ್

11 July 2024

Author : Manjunatha

ನಟಿ ಜಾನ್ಹವಿ ಕಪೂರ್ ಬಾಲಿವುಡ್​ನ ಹಾಟ್ ಬೆಡಗಿ, ಅಂಬಾನಿ ಮದುವೆಯಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

ಬಾಲಿವುಡ್​ನ ಹಾಟ್ ಬೆಡಗಿ

ಮುಂಬೈನಲ್ಲಿ ನಡೆದ ಆ ಬಳಿಕ ಕ್ರೂಸ್​ನಲ್ಲಿ ನಡೆದ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿಯೂ ಜಾನ್ಹವಿ ಕಪೂರ್ ಭಾಗಿಯಾಗಿದ್ದರು.

   ಜಾನ್ಹವಿ ಕಪೂರ್ ಭಾಗಿ

ಅಂಬಾನಿ ಮದುವೆಯಲ್ಲಿ ಭಿನ್ನ-ಭಿನ್ನ ಉಡುಪುಗಳ ತೊಟ್ಟು ಸಖತ್ ಆಗಿ ಮಿಂಚಿದ್ದರು ಜಾನ್ಹವಿ ಕಪೂರ್.

ಫ್ಯಾಷನ್ ಕ್ವೀನ್ ಜಾನ್ಹವಿ

ಇದೀಗ ಇತ್ತೀಚೆಗೆ ನಡೆದ ಅಂಬಾನಿ ಮದುವೆ ಶಾಸ್ತ್ರವೊಂದಕ್ಕೆ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಜಾನ್ಹವಿ ಕಪೂರ್ ಸಖತ್ ಆಗಿ ಮಿಂಚಿದರು.

  ಸಾಂಪ್ರದಾಯಿಕ ಉಡುಗೆ

ಅಂಬಾನಿ ಮದುವೆಯ ಪೂಜಾ ಕಾರ್ಯಕ್ರಮಕ್ಕೆ ಜಾನ್ಹವಿ ತೊಟ್ಟಿದ್ದ ಲೆಹಂಗಾ ಉಡುಪು ಹೀಗಿತ್ತು. ಇತರೆ ನಟಿಯರ ನಡುವೆ ಜಾನ್ಹವಿ ಎದ್ದು ಕಾಣುತ್ತಿದ್ದರು.

ಜಾನ್ಹವಿ ತೊಟ್ಟ ಲೆಹಂಗಾ

ಹೆವಿ ಎಂಬ್ರಾಯ್ಡರಿ ವರ್ಕ್ ಇರುವ ಉಡುಪನ್ನು ಜಾನ್ಹವಿ ಧರಿಸಿದ್ದರು. ಈ ಉಡುಪಿಗೆ ಜಾನ್ಹವಿ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ನಟಿ.

   ಉಡುಪಿನ ಬೆಲೆ ಎಷ್ಟು?

ಜಾನ್ಹವಿ ತನ್ನ ಬಾಯ್​ಫ್ರೆಂಡ್ ಶಿಖರ್ ಫಾರಿಯಾ ಜೊತೆಗೆ ಮದುವೆ ಪಾರ್ಟಿಗಳಲ್ಲಿ ಕೈ-ಕೈ ಹಿಡಿದು ಸುತ್ತಾಡುತ್ತಿದ್ದಾರೆ.

    ಬಾಯ್​ಫ್ರೆಂಡ್ ಶಿಖರ್ 

ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಿಯಾರಾ ಅಡ್ವಾಣಿ ಸುತ್ತಾಟ, ಧರಿಸಿರುವ ಸೂಟ್ ನ ಬೆಲೆ ಎಷ್ಟು ಲಕ್ಷ ಗೊತ್ತೆ?