‘ಪ್ಲೀಸ್​ ಹೊಡೆಯಬೇಡಿ’: ಕೈ ಮುಗಿದು ಬೇಡಿಕೊಂಡ ರವೀನಾ ಟಂಡನ್​.

02 June 2024

Pic credit - instagram

Author: Madankumar

ನಟಿ ರವೀನಾ ಟಂಡನ್​ ಅವರು ಮುಂಬೈನ ನಡು ರಸ್ತೆಯಲ್ಲಿ ಜಗಳ ಮಾಡಿದ್ದಾರೆ.

ನಡುರಸ್ತೆಯಲ್ಲಿ

ರವೀನಾ ಟಂಡನ್​ ಕಾರು ಪಾದಚಾರಿಗಳಿಗೆ ಗುದ್ದಿದೆ ಎಂಬ ಆರೋಪ ಎದುರಾಗಿದೆ.

ಕಾರಿನ ಕಿರಿಕ್​

ಜನರು ರವೀನಾ ಟಂಡನ್​ ಅವರಿಗೆ ನಡು ರಸ್ತೆಯಲ್ಲೇ ಥಳಿಸಿದ್ದಾರೆ ಎನ್ನಲಾಗಿದೆ.

ನಟಿಗೆ ಥಳಿತ?

‘ಹೊಡೆಯಬೇಡಿ, ತಳ್ಳಬೇಡಿ’ ಎಂದು ಜನರ ಬಳಿ ಮನವಿ ಮಾಡಿದ ರವೀನಾ.

ರವೀನಾ ಮನವಿ

ಈ ವೇಳೆ ರವೀನಾ ಟಂಡನ್​ ಕೂಡ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇದೆ.

ಹಲ್ಲೆ ಮಾಡಿದ ನಟಿ?

ಜನರ ಜೊತೆ ನಡೆದ ಘಟನೆಯ ಬಗ್ಗೆ ರವೀನಾ ಟಂಡನ್​ ಇನ್ನೂ ಸ್ಪಷ್ಟನೆ ನೀಡಿಲ್ಲ.

ಸಿಕ್ಕಿಲ್ಲ ಸ್ಪಷ್ಟನೆ

ಹಿಂದಿ, ಕನ್ನಡ ಮುಂತಾದ ಭಾಷೆಯ ಚಿತ್ರಗಳಲ್ಲಿ ನಟಿಸಿ ಫೇಮಸ್​ ಆದ ರವೀನಾ.

ಜನಪ್ರಿಯ ನಟಿ

ಕನ್ನಡದ ‘ಉಪೇಂದ್ರ’, ‘ಕೆಜಿಎಫ್​ 2’ ಸಿನಿಮಾದಲ್ಲಿ ರವೀನಾ ನಟಿಸಿದ್ದಾರೆ.

ಉಪೇಂದ್ರ, ಕೆಜಿಎಫ್​ 2

Next: ಪ್ರಕೃತಿ ಸೌಂದರ್ಯ ಸವಿಯುತ್ತಿರುವ ನಟಿ ಮೌನಿ ರಾಯ್​