ತಮನ್ನಾ ಭಾಟಿಯಾ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?

21 Dec 2024

 Manjunatha

ತಮನ್ನಾ ಭಾಟಿಯಾ ಭಾರತದ ಸ್ಟಾರ್ ನಟಿ. ದಕ್ಷಿಣ ಭಾರತ ಮಾತ್ರವಲ್ಲದೆ ಹಿಂದಿಯಲ್ಲಿಯೂ ನಟಿಸಿದ್ದಾರೆ.

  ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಕಳೆದ ಎರಡು ದಶಕಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

     ಎರಡು ದಶಕಗಳಿಂದ

ಎರಡು ದಶಕದಲ್ಲಿ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ತಮನ್ನಾ ನೀಡಿದ್ದಾರೆ.

ಸ್ಟಾರ್ ನಟರೊಟ್ಟಿಗೆ ನಟನೆ

ತಮನ್ನಾ ಭಾಟಿಯಾ ಪ್ರತಿ ಸಿನಿಮಾಕ್ಕೆ ದೊಡ್ಡ ಸಂಭಾವನೆ ಪಡೆಯುತ್ತಾರೆ. ಜೊತೆಗೆ ಕೆಲವು ಉದ್ಯಮಗಳಲ್ಲಿಯೂ ತೊಡಗಿಕೊಂಡಿದ್ದಾರೆ.

   ದೊಡ್ಡ ಸಂಭಾವನೆ ನಟಿ

ತಮನ್ನಾ ಭಾಟಿಯಾ ಒಟ್ಟು ಆಸ್ತಿ ಮೌಲ್ಯ 2024ಕ್ಕೆ 120 ಕೋಟಿ ರೂಪಾಯಿಗಳಿವೆ. ಇದು ಸಾಮಾನ್ಯ ಸಾಧನೆಯಲ್ಲ.

       ಆಸ್ತಿ ಮೌಲ್ಯ ಹೆಚ್ಚು

ತಮನ್ನಾ ಬಳಿ ಬೆಂಜ್, ಬಿಎಂಡಬ್ಲು ಸೇರಿದಂತೆ ಕೆಲವು ಐಶಾರಾಮಿ ಕಾರುಗಳು ಸಹ ಇವೆ. ಐಶಾರಾಮಿ ಮನೆಯೂ ಇದೆ.

     ಐಶಾರಾಮಿ ಕಾರುಗಳು

ತಮನ್ನಾ ಭಾಟಿಯಾ ಉದ್ಯಮಿಯೂ ಆಗಿದ್ದು, ಹಲವು ಉದ್ಯಮಗಳ ಮೇಲೆ ಬಂಡವಾಳ ಹೂಡಿದ್ದಾರೆ. ರಿಯಲ್ ಎಸ್ಟೇಟ್​ ಮೇಲೂ ಸಹ.

        ಉದ್ಯಮಿ ತಮನ್ನಾ

ಮತ್ತೆ ಬಾಲಿವುಡ್ ನತ್ತ ನಯನತಾರಾ, ಈ ಬಾರಿ ಮತ್ತೊಬ್ಬ ಸ್ಟಾರ್ ನಟ