ಅಟ್ಲಿ ದಂಪತಿ ಮನೆಯಲ್ಲಿ ತಾರೆಯರ ದಂಡು: ಕಾರಣವೇನು?

07 Dec 2024

 Manjunatha

ತಮಿಳು ನಿರ್ದೇಶಕ ಅಟ್ಲಿ ಈಗ ಬಾಲಿವುಡ್​ನಲ್ಲಿ ಸಖತ್ ಮಿಂಚುತ್ತಿದ್ದಾರೆ. ಬಾಲಿವುಡ್​ನಲ್ಲೇ ಸೆಟಲ್ ಆಗಿಬಿಟ್ಟಿದ್ದಾರೆ.

  ತಮಿಳು ನಿರ್ದೇಶಕ ಅಟ್ಲಿ

ಶಾರುಖ್​ ಖಾನ್​ ಜೊತೆ ‘ಜವಾನ್’ ಸಿನಿಮಾ ಮಾಡಿದ್ದ ಅಟ್ಲಿ, ಆ ಸಿನಿಮಾವನ್ನು ಬ್ಲಾಕ್ ಬಸ್ಟರ್ ಮಾಡಿದರು.

ಶಾರುಖ್​ ಖಾನ್​ ಜೊತೆ ಚಿತ್ರ

ಈಗ ಸಲ್ಮಾನ್ ಖಾನ್ ಜೊತೆಗೆ ಸಿನಿಮಾ ಮಾಡಲು ಅಟ್ಲಿ ಮುಂದಾಗಿದ್ದಾರೆ. ಮುಂದಿನ ವರ್ಷ ಪ್ರಾರಂಭ ಆಗಲಿದೆ.

  ಸಲ್ಮಾನ್ ಜೊತೆ ಸಿನಿಮಾ

ಇದೀಗ ಅಟ್ಲಿ, ಬಾಲಿವುಡ್​ನಲ್ಲಿ ಸಂಪರ್ಕ ಹೆಚ್ಚಿಸಿಕೊಂಡಿದ್ದು, ಬಾಲಿವುಡ್​ನ ಹಲವು ತಾರೆಯರನ್ನು ಮನೆಗೆ ಆಹ್ವಾನಿಸಿದ್ದಾರೆ.

ಬಾಲಿವುಡ್​ನಲ್ಲಿ ಗೆಳೆಯರು

ಅಟ್ಲಿ ಪತ್ನಿ ಪ್ರಿಯಾ ಅಟ್ಲಿಯ ಹುಟ್ಟುಹಬ್ಬ ಇತ್ತೀಚೆಗೆ ನಡೆದಿದ್ದು, ಬಾಲಿವುಡ್​ ಖ್ಯಾತ ನಟ-ನಟಿಯರಿಗೆ ಪಾರ್ಟಿ ಕೊಟ್ಟಿದ್ದಾರೆ.

      ಅಟ್ಲಿ ಪತ್ನಿ ಪ್ರಿಯಾ 

ಅಟ್ಲಿ ಕೊಟ್ಟಿದ್ದ ಪಾರ್ಟಿಗೆ, ಜಾನ್ಹವಿ ಕಪೂರ್, ಖುಷಿ ಕಪೂರ್, ವರುಣ್ ಧವನ್, ಪೂಜಾ ಹೆಗ್ಡೆ, ಓರಿ ಇನ್ನೂ ಹಲವರು ಭಾಗಿಯಾಗಿದ್ದರು.

  ಬಾಲಿವುಡ್ ಸೆಲೆಬ್ರಿಟಿಗಳು

ಅಟ್ಲಿ ಆತ್ಮೀಯರಾದ ಕೆಲವು ದಕ್ಷಿಣ ಭಾರತದ ನಟ-ನಟಿಯರು ಸಹ ಪಾರ್ಟಿಯಲ್ಲಿ ಭಾಗಿ ಆಗಿದ್ದರು.

ದಕ್ಷಿಣ ಭಾರತದ ನಟ-ನಟಿ

ಕರೀನಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲವು ಲಕ್ಷಗಳು