ಕರೀನಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲವು ಲಕ್ಷಗಳು
06 Dec 2024
Manjunatha
ಬಾಲಿವುಡ್ ಬೆಡಗಿ ಕರೀನಾ ಕಪೂರ್, ಒಂದು ಕಾಲದ ಸ್ಟಾರ್ ನಟಿ, ಈಗಲೂ ಬೇಡಿಕೆ ಕಳೆದುಕೊಂಡಿಲ್ಲ.
ಬೆಡಗಿ ಕರೀನಾ ಕಪೂರ್
ವಯಸ್ಸು 44 ದಾಟಿದ್ದರೂ ಸಹ ಕರೀನಾ ಕಪೂರ್ ತಮ್ಮ ಸೌಂದರ್ಯವನ್ನು ಹಾಗೆ ಕಾಪಾಡಿಕೊಂಡಿದ್ದಾರೆ.
ಸೌಂದರ್ಯ ಹಾಗೆ ಇದೆ
ಕಪೂರ್ ಕಾಂಧಾನ್ನ ಕುಡಿ ಕರೀನಾ ಕಪೂರ್, ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಜನಿಸಿದವರು. ಐಶಾರಾಮಿತನ ಅವರ ವಂಶದಲ್ಲಿದೆ.
ಕಪೂರ್ ಕಾಂಧಾನ್ನ ಕುಡಿ
ಕರೀನಾ ಕಪೂರ್ ಜೀವನ ಶೈಲಿ ಅತ್ಯಂತ ಐಶಾರಾಮಿ ತನದಿಂದ ಕೂಡಿದೆ, ಅವರು ಧರಿಸುವ ಬಟ್ಟೆ, ಬ್ಯಾಗು ಎಲ್ಲ ಲಕ್ಷಗಳ ಬೆಲೆಯದ್ದು.
ಕರೀನಾ ಜೀವನ ಶೈಲಿ
ಈ ಚಿತ್ರದಲ್ಲಿ ಕರೀನಾ ಕಪೂರ್ ಧರಿಸಿರುವ ಉಡುಗೆ ನೋಡಲು ಸರಳವಾಗಿದ್ದರೂ ಬೆಲೆ ಬಹಳ ಹೆಚ್ಚು.
ಬೆಲೆ ಬಹಳ ಹೆಚ್ಚು
ಕರೀನಾ ಕಪೂರ್ ಧರಿಸಿರುವ ಈ ಫ್ಲೋರಲ್ ಪರ್ಪಲ್ ವೆಲ್ವೆಟ್ ಗೌನ್ನ ಬೆಲೆ 6.50 ಲಕ್ಷ ರೂಪಾಯಿಗಳು.
ಉಡುಗೆಯ ಬೆಲೆ ಎಷ್ಟು?
ರೆಡ್ ಸೀ ಫಿಲಂ ಫೆಸ್ಟಿವಲ್ನಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್ ಈ ದುಬಾರಿ ಉಡುಗೆಯನ್ನು ತೊಟ್ಟುಕೊಂಡಿದ್ದರು.
ರೆಡ್ ಸೀ ಫಿಲಂ ಫೆಸ್ಟಿವಲ್
ಪ್ರವಾಸದಲ್ಲಿ ಬ್ಯುಸಿಯಾದ ‘ಪುಟ್ಟಕ್ಕನ ಮಗಳು’ ಈ ಪ್ರವಾಸದ ಉದ್ದೇಶವೇನು?
ಇದನ್ನೂ ನೋಡಿ