ಅಟ್ಲಿ ಮತ್ತು ಪ್ರಿಯಾ ದಂಪತಿ ಫೋಟೋಗಳು ವೈರಲ್​; ಆದರೆ ಕಮೆಂಟ್​ ಮಾಡುವಂತಿಲ್ಲ.

16 Nov 2023

Pic credit - instagram

ತಮಿಳು ಚಿತ್ರರಂಗದಲ್ಲಿ ಅಟ್ಲಿ ಅವರು ಜನಪ್ರಿಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.

ಖ್ಯಾತ ನಿರ್ದೇಶಕ

‘ಜವಾನ್​’ ಸಿನಿಮಾದ ಯಶಸ್ಸಿನಿಂದಾಗಿ ಬಾಲಿವುಡ್​ನಲ್ಲೂ ಅಟ್ಲಿ ಅವರಿಗೆ ಸಿಕ್ಕಿದೆ ಖ್ಯಾತಿ.

ಬಾಲಿವುಡ್​ನಲ್ಲೂ

ಅಟ್ಲಿ ಮತ್ತು ಪ್ರಿಯಾ ಅವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಫೋಟೋ ವೈರಲ್​

ಪ್ರಿಯಾ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಮೆಂಟ್​ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಕಮೆಂಟ್​ ಆಫ್​

ಚರ್ಮದ ಬಣ್ಣದ ವಿಚಾರ ಇಟ್ಟುಕೊಂಡು ಈ ದಂಪತಿಯನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಾರೆ.

ಟ್ರೋಲ್​ ಕಾಟ

ನೆಗೆಟಿವ್​ ಟ್ರೋಲ್​ನಿಂದ ತಪ್ಪಿಸಿಕೊಳ್ಳಲು ಪ್ರಿಯಾ ಅವರು ಕಮೆಂಟ್​ಗೆ ಅವಕಾಶ ನೀಡಿಲ್ಲ.

ಪ್ರಿಯಾ ಅಟ್ಲಿ

ಪ್ರಿಯಾ ಯಾರನ್ನೆಲ್ಲ ಫಾಲೋ ಮಾಡುತ್ತಿದ್ದಾರೋ ಅವರು ಮಾತ್ರ ಕಮೆಂಟ್​ ಮಾಡಬಹುದು.

ಫಾಲೋವರ್ಸ್​

ದಕ್ಷಿಣ ಭಾರತ ಮಾತ್ರವಲ್ಲದೇ ಹಿಂದಿ ಚಿತ್ರರಂಗದಲ್ಲೂ ಅಟ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿದ ಬೇಡಿಕೆ

Next: ಸೆನ್ಸೇಷನ್​ ಸೃಷ್ಟಿಸುವ ಸುಂದರಿ ನಿವೇದಿತಾ ಗೌಡ ಫೋಟೋಗಳು ಇಲ್ಲಿವೆ ನೋಡಿ..