ತ್ರಿಶಾ ಕೃಷ್ಣನ್​ ಬಗ್ಗೆ ಅಸಹ್ಯ ಮಾತು; ಖಾರವಾಗಿ ಪ್ರತಿಕ್ರಿಯೆ ನೀಡಿದ ನಟಿ.

ತ್ರಿಶಾ ಕೃಷ್ಣನ್​ ಬಗ್ಗೆ ಅಸಹ್ಯ ಮಾತು; ಖಾರವಾಗಿ ಪ್ರತಿಕ್ರಿಯೆ ನೀಡಿದ ನಟಿ.

21 Feb 2024

Pic credit - instagram

Author: Madankumar

TV9 Kannada Logo For Webstory First Slide
ತ್ರಿಶಾ ಕೃಷ್ಣನ್​ ಬಗ್ಗೆ ಅಸಹ್ಯ ಮಾತು; ಖಾರವಾಗಿ ಪ್ರತಿಕ್ರಿಯೆ ನೀಡಿದ ನಟಿ.

ತಮಿಳುನಾಡು ರಾಜಕಾರಣಿ ಎ.ವಿ. ರಾಜು ಅಸಭ್ಯವಾಗಿ ಹೇಳಿಕೆ ನೀಡಿದ್ದಾರೆ.

ಎ.ವಿ. ರಾಜು

ತ್ರಿಶಾ ಕೃಷ್ಣನ್​ ಬಗ್ಗೆ ಅಸಹ್ಯ ಮಾತು; ಖಾರವಾಗಿ ಪ್ರತಿಕ್ರಿಯೆ ನೀಡಿದ ನಟಿ.

‘ಆ ಉದ್ದೇಶದಿಂದ 25 ಲಕ್ಷ ರೂ.ಗೆ ತ್ರಿಶಾ ಅವರನ್ನು ಕೇಳಲಾಗಿತ್ತು’ ಎಂದ ರಾಜು.

ಹೇಳಿಕೆ ವೈರಲ್​

ತ್ರಿಶಾ ಕೃಷ್ಣನ್​ ಬಗ್ಗೆ ಅಸಹ್ಯ ಮಾತು; ಖಾರವಾಗಿ ಪ್ರತಿಕ್ರಿಯೆ ನೀಡಿದ ನಟಿ.

ಎ.ವಿ. ರಾಜು ಹೇಳಿಕೆಯನ್ನು ತ್ರಿಶಾ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ.

ತೀವ್ರ ಖಂಡನೆ

ತಮ್ಮ ಬಗ್ಗೆ ಅಸಭ್ಯವಾಗಿ ಮಾತನಾಡಿದವರ ವಿರುದ್ಧ ತ್ರಿಶಾ ಈಗ ಗರಂ ಆಗಿದ್ದಾರೆ.

ನಟಿ ಗರಂ

ಕೀಳು ಮನಸ್ಥಿತಿಯ ವ್ಯಕ್ತಿಗಳ ವಿರುದ್ಧ ಕಾನೂನು ಸಮರ ಸಾರಲಿದ್ದಾರೆ ನಟಿ ತ್ರಿಶಾ.

ಕಾನೂನು ಸಮರ

ಅವಹೇಳನಕಾರಿ ಹೇಳಿಕೆ ನೀಡಿದವರಿಗೆ ತಕ್ಕ ಪಾಠ ಕಲಿಸುತ್ತಾರಂತೆ ತ್ರಿಶಾ ಕೃಷ್ಣನ್​.

ತಕ್ಕ ಪಾಠ

ತ್ರಿಶಾ ಬಗ್ಗೆ ಎ.ವಿ. ರಾಜು ಮಾತನಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋ ವೈರಲ್​

ಈ ವಿಚಾರದಲ್ಲಿ ತ್ರಿಶಾ ಕೃಷ್ಣನ್​ ಅವರ ಬೆಂಬಲಕ್ಕೆ ಅಭಿಮಾನಿಗಳು ನಿಂತಿದ್ದಾರೆ.

ಫ್ಯಾನ್ಸ್ ಬೆಂಬಲ

Next: ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​