ಸಪೂರ ಸುಂದರಿ ಅವನೀತ್ ಕೌರ್ ಡಯಟ್ ಹಾಗೂ ಫಿಟ್ನೆಸ್ ಹೇಗಿರುತ್ತದೆ?
15 DEC 2023
Author : Manjunatha
ಅವನೀತ್ ಕೌರ್, ಬಾಲಿವುಡ್ ಹಾಗೂ ಹಿಂದಿ ಟಿವಿ ಜಗತ್ತಿನ ಹಾಟ್ ನಟಿಯರಲ್ಲಿ ಒಬ್ಬರು.
ಹಾಟ್ ನಟಿ ಅವನೀತ್
ಅವನೀತ್ ಕೌರ್ ತಮ್ಮ ದೇಹವನ್ನು ಆಕರ್ಷಕವಾಗಿ ಇಟ್ಟುಕೊಳ್ಳಲು ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ನಿರ್ದಿಷ್ಟ ಆಹಾರ ಹಾಗೂ ವ್ಯಾಯಾಮವನ್ನು ಮಾಡುತ್ತಾರೆ.
ಅವನೀತ್ ಡಯಟ್
ಅವನೀತ್ ಕೌರ್, ಬೆಳಿಗ್ಗೆ ಎದ್ದ ಕೂಡಲೇ ಅರ್ಧ ಲೀಟರ್ಗೂ ಹೆಚ್ಚು ನೀರು ಕುಡಿದು ಜಿಮ್ ಮತ್ತು ಯೋಗ ಮಾಡುತ್ತಾರೆ.
ಅವನೀತ್ ವ್ಯಾಯಾಮ
ಅದರ ಬಳಿಕ ಧ್ಯಾನ ಮಾಡಿ, ಆಯುರ್ವೇದ ಜ್ಯೂಸ್ ಒಂದನ್ನು ಕುಡಿದು ತಿಂಡಿ ತಿನ್ನುತ್ತಾರೆ. ಅವರು ತುಸು ಹೆವಿ ತಿಂಡಿ ತಿನ್ನುತ್ತಾರಂತೆ.
ಆಯುರ್ವೇದ ಜ್ಯೂಸ್
ಮಧ್ಯಾಹ್ನದ ಭೋಜನಕ್ಕೆ ಎರಡು ರೋಟಿ ತುಸು ದಾಲ್ ಮತ್ತು ಹಸಿ ಸೊಪ್ಪು, ತರಕಾರಿ ಇರಲೇ ಬೇಕು.
ಮಧ್ಯಾಹ್ನದ ಭೋಜನ
ಸಂಜೆ ಹಣ್ಣು ಅಥವಾ ನಟ್ಸ್ ತಿನ್ನುತ್ತಾರೆ. ಕರಿದ ಪದಾರ್ಥ ಮುಟ್ಟುವುದಿಲ್ಲ. ಜ್ಯೂಸ್, ಫ್ರೂಟ್ ಶೇಕ್ ಸಹ ಅವನೀತ್ಗೆ ಬಲು ಇಷ್ಟವಂತೆ.
ಕರಿದ ಪದಾರ್ಥ ತಿನ್ನಲ್ಲ
ರಾತ್ರಿ ಊಟಕ್ಕೆ ಅನ್ನ, ರೊಟ್ಟಿಯ ಬದಲಿಗೆ ಸೂಪ್ ಮತ್ತು ಸಲಾಡ್ ಅನ್ನು ಸೇವಿಸುತ್ತಾರೆ. ರಾತ್ರಿ ಊಟ ಸರಳವಾಗಿರಬೇಕು ಎಂಬುದು ಅವನೀತ್ ಸಲಹೆ.
ಸೂಪ್ ಮತ್ತು ಸಲಾಡ್
ಅವನೀತ್ ದಿನವೆಲ್ಲ ಮೂರು ಅಥವಾ ನಾಲ್ಕು ಲೀಟರ್ ನೀರು ಕುಡಿಯುತ್ತಾರೆ. ಚರ್ಮದ ಕಾಂತಿ ಹೆಚ್ಚಿಸಲು ಅರಿಶಿಣ ಮಾಸ್ಕ್, ಟೋನರ್ ಇತರೆಗಳನ್ನು ಬಳಸುತ್ತಾರೆ.
ನಾಲ್ಕು ಲೀಟರ್ ನೀರು
ಮಿಸ್ ಯೂನಿವರ್ಸ್ ಹರ್ನಾಜ್ ಸಂಧುವನ್ನು ಮರೆತುಬಿಟ್ಟಿರಾ? ಈಗೇನು ಮಾಡುತ್ತಿದ್ದಾರೆ ಭುವನ ಸುಂದರಿ?
ಮತ್ತಷ್ಟು ನೋಡಿ